ಹಂಗರವಳ್ಳಿ ಶಾಲೆಯ ಸುಸಜ್ಜಿತ ಪೀಠೋಪಕರಣಗಳಿರುವ ಕೊಠಡಿಯಲ್ಲಿ ಕುಳಿತ ಮಕ್ಕಳು
ಈ ಶಾಲೆಯ ಹಳೆಯ ವಿದ್ಯಾರ್ಥಿ ಎಂಬ ಹೆಮ್ಮೆ ನನ್ನದು. ನಾನು ಕಲಿತ ಶಾಲೆಯ ಬಾಗಿಲು ಮುಚ್ಚುತ್ತಿದೆ ಎಂದಾಗ ಸುಮ್ಮನೆ ಕೂರುವುದಾದರೂ ಹೇಗೆ? ಹುಟ್ಟಿದ ಊರು ಕಲಿತ ಶಾಲೆ ಬೆಳೆಸಿದ ಸಮಾಜಕ್ಕೆ ವಾಪಸ್ ಏನು ಕೊಟ್ಟೆವು ಎನ್ನುವ ಪ್ರಶ್ನೆ ಕೇಳಿಕೊಂಡಾಗ ಆತ್ಮತೃಪ್ತಿ ಸಿಗಬೇಕಲ್ಲ? ಅದಕ್ಕಾಗಿ ನಮ್ಮೂರ ಕನ್ನಡ ಶಾಲೆ ಉಳಿಸುವ ಕೆಲಸಕ್ಕೆ ಒಂದಿಷ್ಟು ಅಳಿಲು ಸೇವೆ ಮಾಡಿದ್ದೇನೆ
-ಎಚ್.ಜಿ. ಪ್ರಭಾಕರ್ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಆಪ್ತ ಕಾರ್ಯದರ್ಶಿ
ಹಂಗರವಳ್ಳಿ ಶಾಲೆಯ ಭೋಜನಾಲಯದಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಸಾಲಾಗಿ ಕುಳಿತಿರುವ ಮಕ್ಕಳು