ಸಿನಿಪ್ರಿಯರಿಗೆ ಸಿಹಿ ‘ಲಡ್ಡು’ ಕೊಡಲು ಬಂದ ಬಿಂದುಶ್ರೀ
ಬಿಂದುಶ್ರೀ ಮೂಲತಃ ದಾವಣಗೆರೆ ಜಿಲ್ಲೆಯ ಚನ್ನಗಿರಿಯವರು. ವೃತ್ತಿಯಲ್ಲಿ ಟೆಕಿಯಾಗಿದ್ದವರು. ಬಾಲ್ಯದಿಂದಲೂ ಇದ್ದ ಬಣ್ಣದ ಲೋಕದ ಸೆಳೆತ ನಟಿಯಾಗಿಸಿದೆ. ಬಾಲ ನಟಿಯಾಗಿ ಹಲವು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದರು ಬಿಂದುಶ್ರೀ.Last Updated 21 ಜನವರಿ 2021, 19:30 IST