ಮಂಗಳೂರಿನ ‘ಟೈಗರ್ ಬಾಯ್ಸ್’ ತಂಡ ತಾಸೆಗೆ ಹೆಜ್ಜೆ ಹಾಕಿದಾಗ...
ಚಿತ್ರ: ರಂಜು ಪಿ.
ಹುಲಿವೇಷಕ್ಕೆ ಸಿದ್ಧತೆ ಹೀಗಿರುತ್ತದೆ ನೋಡಿ...
ಚಿತ್ರ: ಬಿ.ಕೆ.ಜನಾರ್ಧನ್
ಅಮ್ಮಾ ನಾನೂ ಹಿಂಗೆ ಕುಣಿಲಾ...
ನಮ್ಮ ಕುಟುಂಬದ ಪರಂಪರೆಯಿಂದಲೂ ಹುಲಿವೇಷದೊಂದಿಗೆ ಅವಿನಾಭಾವ ಸಂಬಂಧವಿದೆ. ನನ್ನ ಅಜ್ಜ ಅಪ್ಪ ಹುಲಿವೇಷ ಹಾಕುತ್ತಿದ್ದರು. ನಾನು ಒಂದು ವರ್ಷದ ಮಗುವಿದ್ದಾಗಲೇ ಹುಲಿವೇಷ ಹಾಕಿದ್ದೇನೆ. ಅಂದಿನಿಂದ ಪ್ರತಿ ವರ್ಷ ವೇಷ ಹಾಕಿ ದೇವಿಗೆ ಸೇವೆ ಸಲ್ಲಿಸುತ್ತಿದ್ದೇನೆ