ರಾಯಚೂರು ಜಿಲ್ಲೆಯಲ್ಲಿ ನವರಾತ್ರಿ ಉತ್ಸವ ಸಂಭ್ರಮ: ಶಕ್ತಿದೇವತೆಗಳಿಗೆ ವಿಶೇಷ ಪೂಜೆ
Temple Festivities: ರಾಯಚೂರಿನಲ್ಲಿ ನವರಾತ್ರಿ ಅಂಗವಾಗಿ ದೇಗುಲಗಳಲ್ಲಿ ಧಾರ್ಮಿಕ ಹೋಮ ಹವನ, ಪೂಜೆ ಮತ್ತು ನೈವೇದ್ಯ ಅರ್ಪಣೆ ನಡೆಯುತ್ತಿದ್ದು, ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡಿದ್ದಾರೆ.Last Updated 1 ಅಕ್ಟೋಬರ್ 2025, 8:40 IST