ಕಾಲೇಜು ಶಿಕ್ಷಣ ಇಲಾಖೆ: ಅಧ್ಯಾಪಕ, ಸಿಬ್ಬಂದಿಗೆ ‘ಆಧಾರ್’ ಹಾಜರಾತಿ
Biometric Monitoring: ಕಾಲೇಜು ಶಿಕ್ಷಣ ಇಲಾಖೆಯ ಸಿಬ್ಬಂದಿ, ಸರ್ಕಾರಿ ಪದವಿ ಕಾಲೇಜುಗಳ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಆಧಾರ್ ಆಧಾರಿತ ಬಯೊಮೆಟ್ರಿಕ್ ಹಾಜರಾತಿ ವ್ಯವಸ್ಥೆ ಕಡ್ಡಾಯ ಮಾಡಲಾಗಿದೆ. ಇತ್ತೀಚೆಯಿಂದ ಈ ವ್ಯವಸ್ಥೆ ಜಾರಿಯಾಗಿದೆ.Last Updated 7 ನವೆಂಬರ್ 2025, 23:31 IST