ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಬು ಅಬ್ರಹಾಂ ವ್ಯಂಗ್ಯಚಿತ್ರ ಪ್ರದರ್ಶನ

Published : 24 ಆಗಸ್ಟ್ 2024, 0:27 IST
Last Updated : 24 ಆಗಸ್ಟ್ 2024, 0:27 IST
ಫಾಲೋ ಮಾಡಿ
Comments

ಪ್ರಸಿದ್ಧ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ ಜನ್ಮಶತಮಾನೋತ್ಸವದ  ಪ್ರಯುಕ್ತ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ 26ರವರೆಗೆ ಅಬು ಅವರು ರಚಿಸಿದ ವ್ಯಂಗ್ಯಚಿತ್ರಗಳ ಪ್ರದರ್ಶನ ನಡೆಯಲಿದೆ. 

ರಾಜಕೀಯ ವಿದ್ಯಮಾನಗಳನ್ನು ವಿಡಂಬನೆ ಮಾಡಲು ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲು ಅಬು ಅವರು ವ್ಯಂಗ್ಯಚಿತ್ರವನ್ನು ಸಶಕ್ತ ಮಾಧ್ಯಮವಾಗಿ ಬಳಸಿಕೊಂಡರು. 

ಕೇರಳದಲ್ಲಿ 1924ರಲ್ಲಿ ಜನಿಸಿದ ಅಬು ಅವರು ಐವತ್ತು ವರ್ಷಗಳ ಕಾಲ ವ್ಯಂಗ್ಯಚಿತ್ರ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. 

ಚರ್ಚೆ: ಪ್ರದರ್ಶನ ಜತೆಗೆ  ಆ. 25ರಂದು ಅಬು ಅವರು ರಚಿಸಿದ ವ್ಯಂಗ್ಯಚಿತ್ರಗಳ  ಬಗ್ಗೆ ಚರ್ಚೆ ಇರಲಿದೆ. ಭಾಗವಹಿಸುವವರು: ಇ.ಪಿ. ಉನ್ನಿ. ಎ.ಎಸ್‌. ಪನ್ನೀರ್‌ಸೆಲ್ವನ್‌, ಗೋಕುಲ ಗೋಪಾಲಕೃಷ್ಣನ್‌, ಜಾನಕಿ ನಾಯರ್‌, ರೋಹಿಣಿ ಮೋಹನ್‌. ಬೆಳಿಗ್ಗೆ 11ಕ್ಕೆ. 

ಅಬು ಅವರ ವ್ಯಂಗ್ಯಚಿತ್ರ

ಅಬು ಅವರ ವ್ಯಂಗ್ಯಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT