ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಾಚೀನ ಕನ್ನಡ ಕಲಿಕೆಗೆ ‘ಅಕ್ಷರ ಭಂಡಾರ’

Published : 23 ಡಿಸೆಂಬರ್ 2024, 5:41 IST
Last Updated : 23 ಡಿಸೆಂಬರ್ 2024, 5:41 IST
ಫಾಲೋ ಮಾಡಿ
Comments
ರಾಜ್ಯದ ಶೇ 70ರಷ್ಟು ಶಾಸನಗಳು ಪ್ರಾಚೀನ ಕನ್ನಡ ಲಿಪಿಗಳಲ್ಲಿವೆ. ‘ಅಕ್ಷರ ಭಂಡಾರ’ ಉಚಿತ ತಂತ್ರಾಂಶದಿಂದ ಲಿಪಿಯನ್ನು ಸುಲಭವಾಗಿ ಓದಬಹುದು
– ಉದಯಕುಮಾರ್‌ ಪಿ.ಎಲ್‌ ಗೌರವ ನಿರ್ದೇಶಕ ಮಿಥಿಕ್‌ ಸೊಸೈಟಿ ಬೆಂಗಳೂರು
‘ಶಾಸನಗಳು ಕರ್ನಾಟಕದ ಆಸ್ತಿ’
‘ಶಾಸನಗಳು ಕರ್ನಾಟಕದ ಐತಿಹಾಸಿಕ ಪರಂಪರೆಯ ರಚನೆಗೆ ಒದಗಿಸುವ ಮುಖ್ಯ ಮಾಹಿತಿ ಕೋಶ. ಶಾಸನಗಳಲ್ಲಿ ದಾನ ಪ್ರಶಸ್ತಿ ವೀರಗಲ್ಲು ಮಾಸ್ತಿಕಲ್ಲು ನಿಷಿಧಿಗಲ್ಲು ಮತ್ತು ಕೂಟ ಎಂಬ ಹಲವಾರು ಬಗೆಗಳಿವೆ. ಸಾಮಾಜಿಕ ಧಾರ್ಮಿಕ ಸಾಹಿತ್ಯಿಕ ಮತ್ತು ಚಾರಿತ್ರಿಕ ದೃಷ್ಟಿಯಿಂದ ಶಾಸನಗಳ ಅಧ್ಯಯನ ಅಗತ್ಯ. ಹೀಗಾಗಿ ಈ ಸಾಫ್ಟ್‌ವೇರ್‌ ಕನ್ನಡ ಲಿಪಿಗಳ ಸಮೃದ್ಧ ಭಂಡಾರದ ಕೀಲಿಕೈ ಎನಿಸಿದೆ’ ಎಂದು ಸೊಸೈಟಿಯ ಸಂಶೋಧಕರಾದ ಮಧುಸೂದನ್‌ ಶಶಿಕುಮಾರ್‌ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT