ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ಿದ್ದು ಆರ್.ಜಿ.ಹಳ್ಳಿ

ಸಿದ್ದು ಆರ್.ಜಿ.ಹಳ್ಳಿ

2010ರಲ್ಲಿ ಮೈಸೂರಿನಲ್ಲಿ ಟ್ರೈನಿ ಉಪಸಂಪಾದಕ/ವರದಿಗಾರನಾಗಿ ವೃತ್ತಿ ಆರಂಭ. 2011ರಿಂದ 2016ರವರೆಗೆ ಮೈಸೂರು ಬ್ಯೂರೋದಲ್ಲಿ ಉಪಸಂಪಾದಕ/ವರದಿಗಾರ. 2016ರಿಂದ 2019ರವರೆಗೆ ಹುಬ್ಬಳ್ಳಿ ಬ್ಯೂರೋದಲ್ಲಿ ಉಪಸಂಪಾದಕ/ವರದಿಗಾರ. 2019ರ ಡಿಸೆಂಬರ್‌ನಿಂದ ಹಾವೇರಿ ಜಿಲ್ಲಾ ವರದಿಗಾರನಾಗಿ, 2024ರಿಂದ ಮಂಡ್ಯ ಜಿಲ್ಲಾ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ.
ಸಂಪರ್ಕ:
ADVERTISEMENT

ಮದ್ದೂರು: ಪೊಲೀಸ್ ಸರ್ಪಗಾವಲಿನಲ್ಲಿ ‘ಗಣೇಶ ಮೂರ್ತಿ ವಿಸರ್ಜನೆ’

Maddur Ganesha Procession: ಬಿಜೆಪಿ ನೇತೃತ್ವದಲ್ಲಿ ಆಯೋಜಿಸಿದ್ದ ‘ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ’ಯು ಪೊಲೀಸ್ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ನಡೆಯಿತು. ಹಿಂದುತ್ವ ಪರವಾದ ಸಾವಿರಾರು ಕಾರ್ಯಕರ್ತರ ಶಕ್ತಿ ಪ್ರದರ್ಶನ ಕ್ಕೂ ಸಾಕ್ಷಿಯಾಯಿತು.
Last Updated 11 ಸೆಪ್ಟೆಂಬರ್ 2025, 1:20 IST
ಮದ್ದೂರು: ಪೊಲೀಸ್ ಸರ್ಪಗಾವಲಿನಲ್ಲಿ ‘ಗಣೇಶ ಮೂರ್ತಿ ವಿಸರ್ಜನೆ’

Madduru Clash: ‘ಶಾಂತ ಸ್ಥಿತಿ’ಯತ್ತ ಮದ್ದೂರು

Madduru Clash: ಗಣೇಶನ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು, ಎರಡು ದಿನದಿಂದ ಕೋಮು ದಳ್ಳುರಿಯಲ್ಲಿ ಬೆಂದಿದ್ದ ಪಟ್ಟಣ ಮಂಗಳವಾರ ಶಾಂತ ಸ್ಥಿತಿಗೆ ಮರಳಿತ್ತು.
Last Updated 10 ಸೆಪ್ಟೆಂಬರ್ 2025, 1:20 IST
Madduru Clash: ‘ಶಾಂತ ಸ್ಥಿತಿ’ಯತ್ತ ಮದ್ದೂರು

ಅಕ್ಕಮಹಾದೇವಿ ಮಹಿಳಾ ವಿ.ವಿ | ಪಿ.ಜಿ.ಕೋರ್ಸ್‌: ಈ ವರ್ಷವೂ ಶೂನ್ಯ ಪ್ರವೇಶಾತಿ

Akkamahadevi Women’s University: ಮಂಡ್ಯ ತಾಲ್ಲೂಕಿನ ಬಿ.ಹೊಸೂರು ಕಾಲೊನಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸ್ನಾತಕೋತ್ತರ (ಪಿ.ಜಿ.) ಕೋರ್ಸ್‌ಗಳಿಗೆ ಎರಡನೇ ವರ್ಷವೂ ಶೂನ್ಯ ಪ್ರವೇಶಾತಿಯಾಗಿದೆ.
Last Updated 7 ಸೆಪ್ಟೆಂಬರ್ 2025, 14:25 IST
ಅಕ್ಕಮಹಾದೇವಿ ಮಹಿಳಾ ವಿ.ವಿ | ಪಿ.ಜಿ.ಕೋರ್ಸ್‌: ಈ ವರ್ಷವೂ ಶೂನ್ಯ ಪ್ರವೇಶಾತಿ

ಮಂಡ್ಯ: ಅಗ್ನಿ ನಂದಿಸಲು ಜಲವಾಹನಗಳ ಕೊರತೆ!

ಜಿಲ್ಲೆಯಲ್ಲಿ ಅಗ್ನಿಕರೆಗಳ ಸಂಖ್ಯೆ ಏರಿಕೆ; ಮೂಲೆ ಸೇರಿದ 10 ಜಲವಾಹನಗಳು
Last Updated 2 ಸೆಪ್ಟೆಂಬರ್ 2025, 2:30 IST
ಮಂಡ್ಯ: ಅಗ್ನಿ ನಂದಿಸಲು ಜಲವಾಹನಗಳ ಕೊರತೆ!

ಮಂಡ್ಯ | ಪಶು ರೋಗ ತನಿಖಾ ಪ್ರಯೋಗಾಲಯಕ್ಕೆ ‘ಗ್ರಹಣ’: ರೈತರ ಪರದಾಟ

ಪಶುಗಳಿಗೆ ಬರುವ ರೋಗಗಳನ್ನು ಪತ್ತೆ ಹಚ್ಚಿ, ಸಕಾಲದಲ್ಲಿ ಚಿಕಿತ್ಸೆ ನೀಡಲು ಅನುಕೂಲ ಕಲ್ಪಿಸುವ ‘ಪಶುರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರ’ ಸ್ಥಾಪನೆ ಜಿಲ್ಲೆಯಲ್ಲಿ 3 ವರ್ಷಗಳಿಂದ ನನೆಗುದಿಗೆ ಬಿದ್ದಿದೆ.
Last Updated 31 ಆಗಸ್ಟ್ 2025, 3:54 IST
ಮಂಡ್ಯ | ಪಶು ರೋಗ ತನಿಖಾ ಪ್ರಯೋಗಾಲಯಕ್ಕೆ ‘ಗ್ರಹಣ’: ರೈತರ ಪರದಾಟ

ಮಂಡ್ಯ: ತೆಂಗು; 1,428 ಗ್ರಾಮಗಳಲ್ಲಿ ರೋಗಬಾಧೆ ಸಮೀಕ್ಷೆ 

ಕಪ್ಪುತಲೆ ಹುಳು, ಬಿಳಿನೊಣ ಬಾಧೆಗೆ ಸೊರಗಿದ ತೆಂಗಿನ ಬೆಳೆ; ರೈತರು ಕಂಗಾಲು
Last Updated 24 ಆಗಸ್ಟ್ 2025, 4:39 IST
ಮಂಡ್ಯ: ತೆಂಗು; 1,428 ಗ್ರಾಮಗಳಲ್ಲಿ ರೋಗಬಾಧೆ ಸಮೀಕ್ಷೆ 

ಕೆಆರ್‌ಎಸ್‌ ಅಣೆಕಟ್ಟೆಗೆ ‘ಸ್ಕಾಡಾ ತಂತ್ರಜ್ಞಾನ’

ಶಿಥಿಲ ಗೇಟುಗಳನ್ನು ಬದಲಿಸಿ ಹೊಸ ಗೇಟುಗಳ ಅಳವಡಿಕೆ ಪೂರ್ಣ
Last Updated 21 ಆಗಸ್ಟ್ 2025, 23:38 IST
ಕೆಆರ್‌ಎಸ್‌ ಅಣೆಕಟ್ಟೆಗೆ ‘ಸ್ಕಾಡಾ ತಂತ್ರಜ್ಞಾನ’
ADVERTISEMENT
ADVERTISEMENT
ADVERTISEMENT
ADVERTISEMENT