ಕರ್ನಾಟಕ ಪೊಲೀಸ್ ಬ್ಯಾಂಡ್ ವಾದನ ಮೋಡಿ; ಪಾಶ್ಚಾತ್ಯ, ಶಾಸ್ತ್ರೀಯ ಸಂಗೀತ ರಸಾಯನ!
ಸಮ್ಮೇಳನದ ಕೊನೆಯ ದಿನ ‘ಕರ್ನಾಟಕ ಪೊಲೀಸ್ ಬ್ಯಾಂಡ್’ನ ಪಾಶ್ಚಾತ್ಯ ಹಾಗೂ ಭಾರತೀಯ ಶಾಸ್ತ್ರೀಯ ಸಂಗೀತದ ಮಾಧುರ್ಯದಲೆಯಲಿ ಸಂಗೀತ ಪ್ರಿಯರು ತೇಲಿದರು. ‘ಸಿಂಫೋನಿ’ಯ ಸ್ವರ ವಿಸ್ತಾರ, ‘ಫ್ಯೂಷನ್’ ಜಾದೂಗೆ ತಲೆದೂಗಿದರು. Last Updated 23 ಡಿಸೆಂಬರ್ 2024, 5:44 IST