ಸರಳ, ಗಂಭೀರ ಅನುವಾದ

7

ಸರಳ, ಗಂಭೀರ ಅನುವಾದ

Published:
Updated:

ಸುಮಾರು 101 ಇಂಗ್ಲಿಷ್‌ ಕವಿತೆಗಳನ್ನು ತಿರುಮಲ ಮಾವಿನಕುಳಿ ಕನ್ನಡಕ್ಕೆ ತಂದಿದ್ದಾರೆ. 32 ಕವಿಗಳ ಕವಿತೆಗಳು ಇಲ್ಲಿ ಅನುವಾದಗೊಂಡಿವೆ. ಶೇಕ್‌ಸ್ಪಿಯರ್‌, ಜಾನ್‌ ಮಿಲ್ಟನ್‌, ಟ್ಯಾಗೋರ್‌, ಬ್ರೆಕ್ಟ್‌ ಹೀಗೆ ಇಲ್ಲಿ ಅನುವಾದಗೊಂಡಿರುವ ಕಾವ್ಯದ ವಿಸ್ತಾರ ದೊಡ್ಡದಾಗಿದೆ. ವಿಲಿಯಂ ಬಟ್ಲರ್‌ ಏಟ್ಸ್‌ನ ಕವಿತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅನುವಾದಿಸಲಾಗಿದೆ. ಅನುವಾದ ಸರಳವಾಗಿದೆ. ಅನುವಾದದ ಹಿಂದೆ ಗಂಭೀರ ಪ್ರಯತ್ನವಿದೆ.

ಪುಸ್ತಕದ ಒಂದು ಭಾಗದಲ್ಲಿ ಅನುವಾದಿತ ಕವಿತೆಗಳಿದ್ದರೆ, ಇನ್ನೊಂದು ಭಾಗ ಅನುವಾದಿತ ಕವಿಗಳ ಬದುಕು–ಬರಹದ ಕುರಿತ ಬರಹಗಳನ್ನು ಒಳಗೊಂಡಿದೆ. ಇವೆಲ್ಲವೂ ಕವಿ–ಕಾವ್ಯವನ್ನು ಅರ್ಥಮಾಡಿಕೊಳ್ಳುವ ದಿಸೆಯಲ್ಲಿ ನೆರವಾಗುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !