‘ಜೀವದನಿ’ ಪುಸ್ತಕ ಪರಿಚಯ: ಸ್ತ್ರೀವಾದ ವ್ಯಾಖ್ಯಾನಿಸುವ ಅಪರೂಪದ ಆತ್ಮಕತೆ
Book Review: ಸ್ತ್ರೀವಾದವೆಂಬುದು ದ್ವೀಪವಲ್ಲ. ಅದರ ಸೂಕ್ಷ್ಮಗಳು ಎಲ್ಲಾ ಬಗೆಯ ಎಲ್ಲೆಗಳನ್ನು ಮೀರಿವೆ. ಪ್ರತಿ ಮನುಷ್ಯನ ಅಂತರಂಗವು ಸ್ವಾತಂತ್ರ್ಯದ ದೀಪದಲ್ಲಿ ಬೆಳಗುತ್ತದೆ. ಲಿಂಗದ ಕಾರಣಕ್ಕಾಗಿ ಹೇರುವ ಆಲೋಚನೆಗಳಿಂದ ಮುಕ್ತಗೊಳ್ಳುವುದೇ ಸ್ತ್ರೀವಾದ. Last Updated 4 ಜನವರಿ 2026, 0:09 IST