ಮೊಹರಂ ಮೆರವಣಿಗೆ ವೇಳೆ ಬಿರಿಯಾನಿ, ಶರಬತ್ ಸೇವಿಸಿ ಒಬ್ಬ ಸಾವು, 70 ಜನರು ಅಸ್ವಸ್ಥ
ಸಹಾರನ್ಪುರ(ಉತ್ತರ ಪ್ರದೇಶ): ಜಿಲ್ಲೆಯ ನನೌತ ಪ್ರದೇಶದಲ್ಲಿ ಮೊಹರಂ ಮೆರವಣಿಗೆಯ ವೇಳೆ ಶರಬತ್ ಮತ್ತು ಬಿರಿಯಾನಿ ಸೇವಿಸಿ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, ಸುಮಾರು 70 ಜನರು ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
Last Updated 6 ಜುಲೈ 2025, 16:02 IST