ವಿಶ್ವ ಜೂನಿಯರ್ ಬಾಕ್ಸಿಂಗ್: ಹಾರ್ದಿಕ್, ಪ್ರಾಚಿಗೆ ಬೆಳ್ಳಿ
ಭಾರತದ ಬಾಕ್ಸರ್ಗಳಾದ ಹಾರ್ದಿಕ್ ಪನ್ವಾರ್, ಅಮಿಶಾ ಕೆರೆಟ್ಟಾ ಮತ್ತು ಪ್ರಾಚಿ ಟೋಕಾಸ್ ಅವರು ಅರ್ಮೇನಿಯಾದ ಯೆರೆವಾನ್ನಲ್ಲಿ ನಡೆಯುತ್ತಿರುವ ಐಬಿಎ ವಿಶ್ವ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ತಮ್ಮ ವಿಭಾಗಗಳ ಫೈನಲ್ನಲ್ಲಿ ಸೋತು ಬೆಳ್ಳಿ ಗೆದ್ದರು.Last Updated 4 ಡಿಸೆಂಬರ್ 2023, 16:02 IST