ಮಳೆ | ದಕ್ಷಿಣದಲ್ಲಿ ಭರಪೂರ, ‘ಕಲ್ಯಾಣ’ದಲ್ಲಿ ಕೊರತೆ
Rain Deficit Kalyana Karnataka: ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಭರಪೂರವಾಗಿ ಮಳೆಯಾಗುತ್ತಿದ್ದರೆ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆಯ ಕೊರತೆ ಕಾಡುತ್ತಿದೆ. ಮಳೆ, ತೇವಾಂಶದ ಕೊರತೆಯಿಂದಾಗಿ ಈ ಭಾಗದ ರೈತರು ಮೊಳಕೆಯೊಡೆದ ಸಸಿಗಳನ್ನು ನಿರಾಸೆಯಿಂದ ಕಿತ್ತು ಹಾಕುತ್ತಿದ್ದಾರೆ. Last Updated 6 ಜುಲೈ 2025, 6:37 IST