ಮಂಗಳವಾರ, ಜನವರಿ 28, 2020
25 °C

ಅಕಾಡೆಮಿ ಆರಂಭಿಸಲು ಜ್ವಾಲಾ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್):  ತವರೂರು ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭಿಸಲು ಜ್ವಾಲಾಗುಟ್ಟಾ ಮುಂದಾಗಿದ್ದಾರೆ.ಭಾರತ ಬ್ಯಾಡ್ಮಿಂಟನ್ ಸಂಸ್ಥೆ ದೇಶದಲ್ಲಿ ಕ್ರೀಡಾ ಚಟುವ ಟಿಕೆಗಳನ್ನು ನಡೆಸುತ್ತಿರುವ ರೀತಿಗೆ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸ್ವಂತ ಅಕಾಡೆಮಿ ಸ್ಥಾಪಿಸಲು ಮುಂದಾಗಿರುವುದಾಗಿ ತಿಳಿಸಿದ್ದಾರೆ. ‘ಈ ಕುರಿತು ಸರ್ಕಾರ ದೊಂದಿಗೆ ಮಾತುಕತೆ ನಡೆಸಿದ್ದೇನೆ. ಬ್ಯಾಡ್ಮಿಂಟನ್‌ ಆಟವನ್ನು ಉತ್ತೇಜಿಸುವುದು ನನ್ನ ಉದ್ದೇಶ’ ಎಂದು ಜ್ವಾಲಾ ನುಡಿದರು.

ಪ್ರತಿಕ್ರಿಯಿಸಿ (+)