ಮಾಹಿತಿ ತಂತ್ರಜ್ಞಾನ ಇಲಾಖೆ: ಹೋಟೆಲ್ ಲಲಿತ್ ಅಶೋಕ್. `ಬೆಂಗಳೂರು ಐಟಿ ಬಿಜ್~ ಐಟಿ ಸಮ್ಮೇಳನ, ವಿಚಾರ ಸಂಕಿರಣ, ಪ್ರದರ್ಶನ ಉದ್ಘಾಟನೆ- ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ. ಅತಿಥಿಗಳು- ಸಚಿವ ಡಾ.ವಿ.ಎಸ್.ಆಚಾರ್ಯ, ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಆರ್.ಚಂದ್ರಶೇಖರ್. ಬೆಳಿಗ್ಗೆ 10.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್: ಬನ್ನೇರುಘಟ್ಟ ರಸ್ತೆ. `ಪ್ರಯಾಸ್~ ಕೃತಕ ಕಾಲು ಜೋಡಣೆ ಮತ್ತು ಉಚಿತ ವೈದ್ಯಕೀಯ ಶಿಬಿರ ಉದ್ಘಾಟನೆ- ಡಾ.ಎ.ಪಿ.ಜೆ.ಅಬ್ದುಲ್ ಕಲಾಂ. ಬೆಳಿಗ್ಗೆ 11.30.

ಪುರಭವನ: ಜೆ.ಸಿ.ರಸ್ತೆ. ಅಲ್ಪಸಂಖ್ಯಾತ ಫಲಾನುಭವಿಗಳ ಸಮಾವೇಶ ಮತ್ತು ಸಾಲ ಸೌಲಭ್ಯ ವಿತರಣೆ- ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ. ಮಧ್ಯಾಹ್ನ 3.

ಕೃಷಿ ವಿಶ್ವವಿದ್ಯಾಲಯ: ಹೆಬ್ಬಾಳ. ವಿಶ್ವ ಆಹಾರ ದಿನಾಚರಣೆ. ಉದ್ಘಾಟನೆ- ಎಂಎಸ್ಆರ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಡಿ.ಗೋಪಿನಾಥ್. ಅತಿಥಿಗಳು- ಡಾ.ಆರ್.ಎಸ್.ಕುಲಕರ್ಣಿ, ಡಾ.ವಿ.ವೀರಭದ್ರಯ್ಯ. ಬೆಳಿಗ್ಗೆ 10.

ಸ್ಪರ್ಶ ಆಸ್ಪತ್ರೆ: ಹೊಸೂರು ರಸ್ತೆ. ಸ್ಪರ್ಶ ವಚನ ಕಾರ್ಯಕ್ರಮ ಉದ್ಘಾಟನೆ- ಬಯೋಕಾನ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕಿ ಕಿರಣ್ ಮಜುಂದಾರ್ ಷಾ. ಅಧ್ಯಕ್ಷತೆ- ಆಸ್ಪತ್ರೆಯ ಅಧ್ಯಕ್ಷ ಡಾ.ಶರಣ್ ಶಿವರಾಜ್ ಪಾಟೀಲ್. ಬೆಳಿಗ್ಗೆ 11.30.

ಬೆಂಗಳೂರು ಗಾಯನ ಸಮಾಜ: ಕೆ.ಆರ್.ರಸ್ತೆ. 43ನೇ ಸಂಗೀತ ಸಮ್ಮೇಳನದಲ್ಲಿ ಮುತ್ತುಸ್ವಾಮಿ ದೀಕ್ಷಿತರ ರಾಗವೈಭವಗಳ ಬಗ್ಗೆ ಆರ್.ಕೆ.ಪದ್ಮನಾಭ ಅವರಿಂದ ಉಪನ್ಯಾಸ. ಬೆಳಿಗ್ಗೆ 10.

ಸ್ವೀಡನ್ ರಾಯಭಾರ ಕಚೇರಿ: ಅಲಯನ್ಸ್ ಫ್ರಾನ್ಸಿಸ್, ತಿಮ್ಮಯ್ಯ ರಸ್ತೆ, ವಸಂತನಗರ. ಸ್ವೀಡನ್ ಇಂಡಿಯಾ ನೊಬೆಲ್ ಸ್ಮಾರಕ ಸಪ್ತಾಹ ಪ್ರಯುಕ್ತ ಮಟ್ಸ್ ಕಾರ್ಲ್ಸನ್ ಮತ್ತು ಪಿಯಾನೊ ವಾದಕ ಮೈಕೆಲ್ ಎಂಗ್ಸ್ಟ್ರಾಮ್ ಅವರಿಂದ ಸ್ವೀಡಿಷ್ ಅಪೇರಾ. ಸಂಜೆ 7.30.

ರಂಗದರ್ಶಿ
ರಂಗಶಂಕರ: ಜೆ.ಪಿ.ನಗರ 2ನೇ ಹಂತ. ಎಸ್.ಎ.ಮುದ್ರ ಫೌಂಡೇಶನ್ನಿಂದ `ಕೃಷ್ಣ ಸಂಧಾನ~ ಯಕ್ಷಗಾನ ತಾಳಮದ್ದಲೆ. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ
ಧ್ಯಾನ ಮತ್ತು ವ್ಯಾಸಂಗ ವೃತ್ತ: ಎಸ್ಎಸ್ಎಂಆರ್ವಿ ಕಾಲೇಜು, ಜಯನಗರ ಟಿ ಬ್ಲಾಕ್. ಶ್ರೀರಾಮಸ್ವಾಮಿ ಐಯ್ಯಂಗಾರ್ ಅವರಿಂದ `ವಿಷ್ಣು ಸಹಸ್ರನಾಮ~ ಕುರಿತು ಉಪನ್ಯಾಸ. ಸಂಜೆ 6.30.

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಗಣೇಶ್ ಭಟ್ಟ ಹೋಬಳಿ ಅವರಿಂದ `ಭಾಗವತದಲ್ಲಿ ವೇದಾಂತ ದರ್ಶನ~ ಕುರಿತು ಉಪನ್ಯಾಸ. ಸಂಜೆ 6.15.

ಇಸ್ಕಾನ್: ರಾಧಾಕೃಷ್ಣ ಮಂದಿರ, ಪಶ್ಚಿಮ ಕಾರ್ಡ್ ರಸ್ತೆ. ತುಪ್ಪದ ದೀಪ ಬೆಳಗುವ ಕಾರ್ಯಕ್ರಮ. ಬೆಳಿಗ್ಗೆ 8.

ದೇವಗಿರಿ ಶ್ರೀ ಗುರುಸೇವಾ ಸಮಿತಿ: ದೇವಗಿರಿ ರಾಯರ ಮಠ, ಬನಶಂಕರಿ 2ನೇ ಹಂತ. ಬನ್ನಂಜೆ ಗೋವಿಂದಾಚಾರ್ಯರಿಂದ `ಭಾಗವತ ಪಂಚಮಸ್ಕಂದ~ ಕುರಿತು ಉಪನ್ಯಾಸ. ಸಂಜೆ 6.30.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ಜಯತೀರ್ಥಾಚಾರ್ಯ ಮಳಗಿ ಅವರಿಂದ `ಮಹಾಭಾರತ ಪಾತ್ರ ಪ್ರಪಂಚ~ ಕುರಿತು ಉಪನ್ಯಾಸ. ಸಂಜೆ 6.30.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ಪ್ರದೀಪ ಶರ್ಮ ಅವರಿಂದ `ಸರ್ವಸಮ್ಮತೋಪದೇಶಗಳು~ ಕುರಿತು ಉಪನ್ಯಾಸ. ಬೆಳಿಗ್ಗೆ 9.30.

ವಿಶ್ವಮಧ್ವ ಮಹಾಪರಿಷತ್: ವಿಜಯನಗರ. ಗುರುರಾಜಾಚಾರ್ಯ ಕಮಲಾಪುರ ಅವರಿಂದ ಕರ್ಣಪರ್ವ -ಶಲ್ಯಪರ್ವ-ಸ್ತ್ರೀಪರ್ವ-ಸೌಪ್ತಿಕಪರ್ವ ಕುರಿತು ಉಪನ್ಯಾಸ. ಸಂಜೆ 6.30.

ವೇದಾಂತ ಸತ್ಸಂಗ ಕೇಂದ್ರ: ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. ಕೆ.ಜಿ. ಸುಬ್ರಾಯ ಶರ್ಮ ಅವರಿಂದ `ಅಧ್ಯಾಸ ಭಾಷ್ಯಂ~ ಕುರಿತು ಉಪನ್ಯಾಸ. ಬೆಳಿಗ್ಗೆ 7.45. ನಂತರ ಇವರಿಂದಲೇ ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ. `ಛಾಂದೋಗ್ಯೋಪನಿಷತ್~ ಕುರಿತು ಉಪನ್ಯಾಸ. ಬೆಳಿಗ್ಗೆ 9.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.