ಕಡಬಮ್ಸ ಸಮೂಹ ಸಂಸ್ಥೆ: ಹೋಟೆಲ್ ಲಲಿತ್ ಅಶೋಕ, ಕುಮಾರಕೃಪಾ ರಸ್ತೆ. ಮಾನಸಿಕ ಅಸ್ವಸ್ಥರ ಪ್ರತಿಭಾನ್ವೇಷಣಾ ಕಾರ್ಯಕ್ರಮದ ಸಮಾರೋಪ ಸಮಾರಂಭ. ಅತಿಥಿಗಳು- ರಾಜ್ಯಪಾಲ ಎಚ್.ಆರ್.ಭಾರದ್ವಾಜ್, ಸಚಿವೆ ಶೋಭಾ ಕರಂದ್ಲಾಜೆ, ನಿಮ್ಹಾನ್ಸ್ ನಿರ್ದೇಶಕ ಡಾ.ಪಿ.ಸತೀಶ್ಚಂದ್ರ. ಸಂಜೆ 6.

ಭಾರತೀಯ ವಿಜ್ಞಾನ ಸಂಸ್ಥೆ: ಸಂಸ್ಥೆಯ ಆವರಣ. ಉಪನ್ಯಾಸ ಕಾರ್ಯಕ್ರಮ. ಅತಿಥಿಗಳು- ಪ್ರೊ.ರಾಘವೇಂದ್ರ ಗದಗಕರ್. ಪ್ರೊ. ಕೆ.ಪಿ.ಗೋಪಿನಾಥನ್. ಸಂಜೆ 4.

ಬಿಜೆಪಿ: ಸರ್ಕಾರಿ ಜೂನಿಯರ್ ಕಾಲೇಜು, ವರ್ತೂರು. ಉಚಿತ ಆರೋಗ್ಯ ಮೇಳ. ಉದ್ಘಾಟನೆ- ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ. ಅತಿಥಿಗಳು- ಸಚಿವ ಅಶೋಕ, ಸಂಸದ ಪಿ.ಸಿ.ಮೋಹನ್. ಅಧ್ಯಕ್ಷತೆ- ಶಾಸಕ ಅರವಿಂದ ಲಿಂಬಾವಳಿ. ಬೆಳಿಗ್ಗೆ 8.30.

ಕನ್ನಡ ಸಾಹಿತ್ಯ ಪರಿಷತ್ತು: ಚಾಮರಾಜಪೇಟೆ. ಸಚಿವ ಜಗದೀಶ ಶೆಟ್ಟರ್ ಅವರಿಂದ ಧಾರವಾಡದ ಮನೋಹರ ಗ್ರಂಥಮಾಲಾ ಪ್ರಕಾಶನಕ್ಕೆ `ವರ್ಷದ ಅತ್ಯುತ್ತಮ -ಅಂಕಿತ ಪುಸ್ತಕ ಪ್ರಶಸ್ತಿ ಪ್ರದಾನ. ಅತಿಥಿಗಳು- ಅಂಕಿತ ಪುಸ್ತಕದ ವ್ಯವಸ್ಥಾಪಕ ಪ್ರಕಾಶ್ ಕಂಬತ್ತಳ್ಳಿ. ಅಧ್ಯಕ್ಷತೆ- ಪರಿಷತ್ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್. ಸಂಜೆ 5.30.

ಕರ್ನಾಟಕ ಸಾಹಿತ್ಯ ಅಕಾಡೆಮಿ: ಕನ್ನಡ ಸ್ನಾತಕೋತ್ತರ ಕೇಂದ್ರ, ಶೇಷಾದ್ರಿಪುರ ಕಾಲೇಜು. ಡಾ.ಯು.ಆರ್.ಅನಂತಮೂರ್ತಿ ಸಾಹಿತ್ಯ ಚಿಂತನ~ ವಿಚಾರ ಸಂಕಿರಣ. ಮತ್ತು `ಡಾ.ಯು.ಆರ್.ಅನಂತಮೂರ್ತಿ~ ಕೃತಿ ಬಿಡುಗಡೆ- ಸಾಹಿತಿ ಪ್ರೊ.ಜಿ.ಎಸ್.ಸಿದ್ಧಲಿಂಗಯ್ಯ. ಸಾಹಿತ್ಯ ಕುರಿತು- ಪ್ರೊ.ಸಿ.ನಾಗಣ್ಣ, ಎಸ್.ಆರ್.ವಿಜಯಶಂಕರ್, ಡಾ.ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ. ಅತಿಥಿ- ಶೇಷಾದ್ರಿಪುರ ಶಿಕ್ಷಣ ದತ್ತಿಯ ಗೌರವ ಕಾರ್ಯದರ್ಶಿ ಡಾ.ವೂಡೇ ಪಿ.ಕೃಷ್ಣ. ಅಧ್ಯಕ್ಷತೆ- ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎಚ್.ಕೃಷ್ಣಯ್ಯ. ಬೆಳಿಗ್ಗೆ 11.30. ನಂತರ ಅನಂತಮೂರ್ತಿ ಅವರೊಂದಿಗೆ ಸಂವಾದ. ಮಧ್ಯಾಹ್ನ 2.30.

ಪಿ.ಡಿ.ಹಿಂದೂಜಾ ಸಿಂಧಿ ಆಸ್ಪತ್ರೆ: ಕಬ್ಬನ್ ಉದ್ಯಾನ. ಪಾದಚಾರಿಗಳಿಗೆ ಉಚಿತ ತಪಾಸಣಾ ಶಿಬಿರ. ಬೆಳಿಗ್ಗೆ 7.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ: ಕೆ.ಆರ್.ವೃತ್ತ. `ಕಾಗದ-2011~ ವಿದ್ಯಾರ್ಥಿಗಳಿಂದ ವಿಷಯ ಮಂಡನೆ ಕಾರ್ಯಕ್ರಮ. ಅತಿಥಿ- ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎನ್.ಮಹಾಬಲ. ಅಧ್ಯಕ್ಷತೆ- ಪ್ರಾಂಶುಪಾಲ ಡಾ.ಕೆ.ಆರ್.ವೇಣುಗೋಪಾಲ್. ಬೆಳಿಗ್ಗೆ 9.30.

ರಾಷ್ಟ್ರೋತ್ಥಾನ ಸಾಹಿತ್ಯ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ. ಚಂದ್ರಶೇಖರ ಭಂಡಾರಿ ಅನುವಾದಿಸಿರುವ `ಸಾಮಾಜಿಕ ಕ್ರಾಂತಿಸೂರ್ಯ ಡಾ.ಬಾಬಾ ಸಾಹೇಬ್ ಅಂಬೇಡ್ಕರ್~ ಪುಸ್ತಕ ಬಿಡುಗಡೆ-ಸಂಯುಕ್ತ ಬೌದ್ದ ಮಿಷನ್ ಸ್ಥಾಪಕ ಅಧ್ಯಕ್ಷ ಬಂತೇ ರಾಹುಲ ಬೋಧಿ ಮಹಾಥೇರೋ. ಅತಿಥಿ- ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದತ್ತಾತ್ರೇಯ ಹೊಸಬಾಳೆ. ಸಾನ್ನಿಧ್ಯ- ಮರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು. ಸಂಜೆ 6.

ದಯಾನಂದ ಸಾಗರ ಕಾಲೇಜು: ಕುಮಾರಸ್ವಾಮಿ ಲೇಔಟ್. ಪದವಿ ಪ್ರದಾನ ಸಮಾರಂಭ. ಅತಿಥಿ- ನೆಕ್ಸ್ಟ್ ವೆಲ್ತ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಧರ್ ಮಿತ್ತಾ. ಅಧ್ಯಕ್ಷತೆ- ದಯಾನಂದ ಸಾಗರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಾ.ಡಿ. ಪ್ರೇಮಚಂದ್ರ ಸಾಗರ್. ಸಂಜೆ 5.

ಭಾರತೀಯ ವಿದ್ಯಾಭವನ: ರೇಸ್ಕೋರ್ಸ್ ರಸ್ತೆ. ಡಾ. ಮತ್ತೂರು ಕೃಷ್ಣಮೂರ್ತಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ. ಸಂಜೆ 4.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ: ಸ್ವಾತಂತ್ರ್ಯ ಉದ್ಯಾನ. ಪಟಾಕಿ ಇಲ್ಲದ ದೀಪಾವಳಿ ಕುರಿತ ಜನಜಾಗೃತಿ ಆಂದೋಲನ. ಚಾಲನೆ- ವಿ.ವಿ. ಕುಲಪತಿ ಡಾ.ಎಚ್.ಮಹೇಶಪ್ಪ. ಬೆಳಿಗ್ಗೆ 10.45.

ಸಂವಾದ ಟ್ರಸ್ಟ್: ಜಯರಾಮ ಸೇವಾ ಮಂಡಳಿ, 8ನೇ ಬ್ಲಾಕ್, ಜಯನಗರ. ದೀಪಾವಳಿ ಸಂಗೀತ. ಮಂಗಳಾ ಕಾರ್ತಿಕ್ ಅವರಿಂದ ಗಾಯನ. ಮಾತುರ್ ಶ್ರೀನಿಧಿ (ವಯಲಿನ್), ಅಶೋಕ (ಮೃದಂಗ), ರಘುನಂದನ್ (ಘಟಂ). ಸಂಜೆ 6.

ಪ್ರೊ.ಕೆ.ಮಲ್ಲಯ್ಯನವರ ಅಭಿನಂದನಾ ಸಮಿತಿ: ಪುರಭವನ, ಜೆ.ಸಿ.ರಸ್ತೆ. ಶಿಕ್ಷಣ ತಜ್ಞ ಪ್ರೊ.ಕೆ.ಮಲ್ಲಯ್ಯ ಅವರಿಗೆ ಅಭಿನಂದನಾ ಸಮಾರಂಭ. ಅತಿಥಿಗಳು- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್. ಮಹೇಶಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಎನ್.ಆರ್.ಶೆಟ್ಟಿ, ಡಾ.ಎಂ.ಎಸ್.ತಿಮ್ಮಪ್ಪ, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ. ಸಂಜೆ 5.

ಸಂಕಲ್ಪ ಇಂಡಿಯಾ ಫೌಂಡೇಷನ್: ಕಬ್ಬನ್ ಉದ್ಯಾನದಿಂದ ಸ್ವಾತಂತ್ರ್ಯ ಉದ್ಯಾನ. `ತಲಸ್ಸಿಮೀಯ~ ಜಾಥಾ. ಅತಿಥಿಗಳು-ಡಾ.ಶಿವಾನಂದ, ಡಾ.ವಿಶ್ವನಾಥ ವೀರಣ್ಣ. ಬೆಳಿಗ್ಗೆ 10.30.

ಇನ್ಸ್ಟಿಟ್ಯೂಟ್ ಆಫ್ ಟೌನ್ ಪ್ಲಾನರ್ಸ್: ಪ್ರಾದೇಶಿಕ ಕಚೇರಿ, ತಿಮ್ಮಯ್ಯ ಅಡ್ಡರಸ್ತೆ, ಮಿಲ್ಲರ್ಸ್ ಟ್ಯಾಂಕ್ ಬಂಡ್ ರಸ್ತೆ. ವಿಶ್ವ ಆವಾಸ ದಿನಾಚರಣೆ. ಅತಿಥಿಗಳು- ನಟಿ ಪ್ರಿಯಾ ಹಾಸನ್, ಸಂಘದ ಅಧ್ಯಕ್ಷ ಡಾ.ಕೃಷ್ಣೇಗೌಡ. ಸಂಜೆ 6.30.

ವಕೀಲರ ಸಂಘ: ವಕೀಲರ ಭವನ. ವಕೀಲ ಕೆ.ವಿ.ಶಿವಪ್ರಸಾದ್ ಅವರ `ಅವಿಭಕ್ತ ಕುಟುಂಬದ ಆಸ್ತಿ ಮತ್ತು ಇಬ್ಭಾಗ~ ಪುಸ್ತಕ ಬಿಡುಗಡೆ- ಹೈಕೋರ್ಟ್ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡ. ಮಧ್ಯಾಹ್ನ 2.
ಕನ್ನಡ ಅನುಷ್ಠಾನ ಮಂಡಳಿ: ಡಾ.ರಾಜ್ಕುಮಾರ್ ತಾಂತ್ರಿಕ ಕುಟೀರ, 6ನೇ ಅಡ್ಡರಸ್ತೆ, ಮಲ್ಲೇಶ್ವರ. ನಮ್ಮ ಕನ್ನಡ ವೈಭವ ಉದ್ಘಾಟನೆ- ವಿಮರ್ಶಕ ಡಾ.ರಮೇಶ್ಚಂದ್ರ ದತ್ತ. ಬೆಳಿಗ್ಗೆ 11.30.

ರಂಗದರ್ಶಿ
ಕ್ರಿಯೇಟಿವ್ ಥಿಯೇಟರ್: ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೆೀಶ್ವರ, ಹಾಸ್ಯ ನಾಟಕ `ಹೀಗಾದ್ರೆ ಹೇಗೆ?~ ಪ್ರದರ್ಶನ. ಸಂಜೆ 7.

ರಂಗಶಂಕರ: ಜೆ ಪಿ ನಗರ 2ನೇ ಹಂತ. ರಂಗಶಂಕರ ನಾಟಕೋತ್ಸವದಲ್ಲಿ ಸಿಎಫ್ಡಿ ತಂಡದಿಂದ `ಟಾಂಗೊ~ ಇಂಗ್ಲಿಷ್ ನಾಟಕ ಪ್ರದರ್ಶನ. ರಚನೆ- ಸ್ಲಾವೊಮಿರ್ ಮೊಜ್ರೆಕ್. ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ
ಇಸ್ಕಾನ್: ತುಪ್ಪದ ದೀಪ ಬೆಳಗುವ ಕಾರ್ಯಕ್ರಮ, ಶಯನ ಆರತಿ, ಕೀರ್ತನೆ ಜತೆ ಪಲ್ಲಕ್ಕಿ ಉತ್ಸವ. ರಾತ್ರಿ 8.

ದೇವಗಿರಿ ಶ್ರೀ ಗುರುಸೇವಾ ಸಮಿತಿ: ದೇವಗಿರಿ ರಾಯರ ಮಠ, ಬನಶಂಕರಿ 2ನೇ ಹಂತ. ಬನ್ನಂಜೆ ಗೋವಿಂದಾಚಾರ್ಯರಿಂದ `ಭಾಗವತ ಪಂಚಮಸ್ಕಂದ~ ಉಪನ್ಯಾಸ. ಸಂಜೆ 6.30.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ಜಯತೀರ್ಥಾಚಾರ್ಯ ಮಳಗಿ ಅವರಿಂದ `ಮಹಾಭಾರತ ಪಾತ್ರ ಪ್ರಪಂಚ~ ಪ್ರವಚನ. ಸಂಜೆ 6.30.

ವೇದಾಂತ ಸತ್ಸಂಗ ಕೇಂದ್ರ: ಆಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಕೆ.ಜಿ. ಸುಬ್ರಾಯಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಬೆಳಿಗ್ಗೆ 7.45; ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ. ಛಾಂದೋಗ್ಯೋಪನಿಷತ್~ ಕುರಿತು ಉಪನ್ಯಾಸ. ಬೆಳಿಗ್ಗೆ 9.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.