ಸೋಮವಾರ, ಏಪ್ರಿಲ್ 12, 2021
24 °C

ಅಡ್ಡದಾರಿಯ ನಾಯಕರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರುನಾಡ ರಾಜಧಾನಿಯಲಿ

ಗರಿಗೆದರುತ್ತಿರುವ

ಗೂಂಡಾ ಸಂಸ್ಕೃತಿಗೆ,

ಹಲ್ಲೆಗಳ ಸರಮಾಲೆಗೆ,

ಭದ್ರತೆ ಕಾರಣವಲ್ಲ

ಇವರಿಗೆಲ್ಲಾ ಮೂರ‌್ಹೊತ್ತು

ರಕ್ಷಣೆ? ಇವರಿಗಾಗಿಯೇ

ಪೊಲೀಸ್ ವ್ಯವಸ್ಥೆ ಇರಬೇಕೆ?

ಊರಗಲ ಭಾನಗಡಿ,

ಸುಳ್ಳುಭರವಸೆ, ದಂಧೆ,

ಲಂಚ, ಮೋಸ, ದಗಾ

ಅನ್ಯಾಯ, ಅಕ್ರಮಗಳ

ಮೂಲಕ ಗೆದ್ದು ಬರುವ

ಅಡ್ಡದಾರಿಯ ಖದೀಮರಿಗೆ

ಆಗುತ್ತಿರುವ `ಶಿಕ್ಷೆ~

ಇದಾಗಿರಬಹುದೇ!

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.