ಭಾನುವಾರ, ಜೂನ್ 20, 2021
24 °C

ಅಪರೂಪದ ಅತಿಥಿ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಪರೂಪದ ಅತಿಥಿ..! ದಾವಣಗೆರೆ ಸಮೀಪದ ದೊಡ್ಡಬಾತಿಯ ತಪೋವನದ ಸಮೀಪ ಗುರುವಾರ ಎರಡು ಗುಬ್ಬಚ್ಚಿಗಳು ಆಹಾರ ಹುಡುಕಿಕೊಂಡು ಬಂದಾಗ ಕ್ಯಾಮೆರಾಕ್ಕೆ ಕಾಣಿಸಿಕೊಂಡ ದೃಶ್ಯ. ಗುರುವಾರ ‘ವಿಶ್ವ ಗುಬ್ಬಚ್ಚಿಗಳ’ ದಿನ. ಇತ್ತೀಚೆಗೆ ಗುಬ್ಬಚ್ಚಿಗಳು ಕಣ್ಮರೆಯಾಗಿವೆ. ಹೀಗಾಗಿ, ಅವು ನಮಗೆ ಅಪರೂಪದ ಅತಿಥಿಗಳು...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.