ಅಮೆರಿಕ: ಡ್ರೋಣ್ ನೆಲೆ ವಿಸ್ತರಣೆ

ಶನಿವಾರ, ಮೇ 25, 2019
28 °C

ಅಮೆರಿಕ: ಡ್ರೋಣ್ ನೆಲೆ ವಿಸ್ತರಣೆ

Published:
Updated:

ವಾಷಿಂಗ್ಟನ್ (ಪಿಟಿಐ): ಆಫ್ಘಾನಿಸ್ತಾನದಲ್ಲಿ ಡ್ರೋಣ್ (ಚಾಲಕ ರಹಿತ ದಾಳಿ ವಿಮಾನ) ನೆಲೆಗಳನ್ನು ಹೊಂದಿದ್ದ ಅಮೆರಿಕ ಇದೀಗ ಅದರ ನೆಲೆಗಳನ್ನು ಆಫ್ರಿಕ, ಮಧ್ಯಪ್ರಾಚ್ಯ ಮತ್ತು ಅರಬ್ಬೀ ಸಮುದ್ರಕ್ಕೂ ವಿಸ್ತರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.ಆಘ್ಘಾನ್‌ನಲ್ಲಿ ಉಗ್ರರ ವಿರುದ್ಧ ನಡೆಯುತ್ತಿರುವ ಸಮರದಲ್ಲಿ ಡ್ರೋಣ್ ದಾಳಿ ಯಶಸ್ವಿಯಾಗಿರುವುದೇ ಈ ನಿರ್ಧಾರಕ್ಕೆ ಪ್ರೇರಣೆ.  ಉಗ್ರರ ದಮನದ ಜತೆಗೆ ಕಡಲುಗಳ್ಳರನ್ನು ನಿಗ್ರಹಿಸಲು ಹೊಸ ಡ್ರೋಣ್ ನೆಲೆಗಳು ನೆರವಾಗುತ್ತವೆಂದು ಅಮೆರಿಕ ಆಡಳಿತ ನಿರೀಕ್ಷಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry