ಅರವಿಂದ್ ಮಫತ್‌ಲಾಲ್ ಇನ್ನಿಲ್ಲ

7

ಅರವಿಂದ್ ಮಫತ್‌ಲಾಲ್ ಇನ್ನಿಲ್ಲ

Published:
Updated:
ಅರವಿಂದ್ ಮಫತ್‌ಲಾಲ್ ಇನ್ನಿಲ್ಲ

ಭೋಪಾಲ, (ಪಿಟಿಐ): ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಖ್ಯಾತ ಉದ್ಯಮಿ ಅರವಿಂದ್ ಮಫತ್‌ಲಾಲ್ (88) ಮಧ್ಯ ಪ್ರದೇಶದ ಚಿತ್ರಕೂಟದಲ್ಲಿ ಭಾನುವಾರ ನಿಧನರಾದರು.ಅವರು ಪುತ್ರ ಅರವಿಂದ್ ಮಫತ್‌ಲಾಲ್ ಉದ್ಯಮ ಸಮೂಹದ ಅಧ್ಯಕ್ಷ ಹೃಷಿಕೇಶ್ ಮಫತ್‌ಲಾಲ್ ಮತ್ತು ಪುತ್ರಿ ಮೈಥಿಲಿ ದೇಸಾಯಿ ಅವರನ್ನು ಅಗಲಿದ್ದಾರೆ.ಚಿತ್ರಕೂಟದಲ್ಲಿಯೇ ಕೊನೆಯ ದಿನಗಳನ್ನು ಕಳೆಯಬೇಕೆಂಬ ಅರವಿಂದ್ ಅವರ ಆಸೆಯಂತೆ ಒಂದು ತಿಂಗಳ ಹಿಂದೆ ಅವರನ್ನು ಮುಂಬೈನಿಂದ ಅಲ್ಲಿಗೆ ಕರೆತರಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry