ಕೃಷ್ಣಾ ಭಾಗ್ಯ ಜಲ ನಿಗಮ
ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್ನಲ್ಲಿ 550 ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗವು ಅರ್ಜಿ ಆಹ್ವಾನಿಸಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 2–4-2014.
ಹುದ್ದೆ ವಿವರ: 1) ಸಹಾಯಕ ಎಂಜಿನಿಯರ್ (ಸಿವಿಲ್): 365 ಹುದ್ದೆ, 2) ಸಹಾಯಕ ಎಂಜಿನಿಯರ್ (ಮೆಕಾನಿಕಲ್): 40 ಹುದ್ದೆ, 3) ಕಿರಿಯ ಎಂಜಿನಿಯರ್ (ಸಿವಿಲ್): 131 ಹುದ್ದೆ, 4) ಕಿರಿಯ ಎಂಜಿನಿಯರ್ (ಮೆಕಾನಿಕಲ್): 14 ಹುದ್ದೆ.
ವಿದ್ಯಾರ್ಹತೆ: ಸಹಾಯಕ ಎಂಜಿನಿಯರ್ಗಳಿಗೆ: ಸಿವಿಲ್ ಅಥವಾ ಮೆಕಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ. ಕಿರಿಯ ಎಂಜಿನಿಯರ್ಗಳಿಗೆ: ಸಿವಿಲ್ ಅಥವಾ ಮೆಕಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ.
ಮೂಲ ವೇತನ: ಸಹಾಯಕ ಎಂಜಿನಿಯರ್ಗಳು: ರೂ. 22800ರಿಂದ 43200, ಕಿರಿಯ ಎಂಜಿನಿಯರ್ಗಳು: ರೂ. 17650ರಿಂದ 32000
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 33 ವರ್ಷ. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.
* 1999ರ ಫೆ.11ಕ್ಕೆ ಅನ್ವಯವಾಗುವಂತೆ. ಅರ್ಜಿ ಶುಲ್ಕ: ರೂ. 300 ಆಯ್ಕೆ ವಿಧಾನ: ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಪಡೆದ ಒಟ್ಟು ಅಂಕಗಳ ಶೇಕಡವಾರು ಅಂಕಗಳ ಜೇಷ್ಠತೆಯ ಮೂಲಕ
ಹೆಚ್ಚಿನ ಮಾಹಿತಿಗೆ http:://kpsc.kar.nic.in

ದೆಹಲಿ ಮೆಟ್ರೊ ರೈಲ್ ಕಾರ್ಪೊರೇಷನ್ ಲಿಮಿಟೆಡ್
ಡಿಎಂಆರ್ಸಿನಲ್ಲಿ 1194 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15–4- 2014.
ಹುದ್ದೆ ವಿವರ: 1) ಸ್ಟೇಷನ್ ಕಂಟ್ರೋಲರ್/ಟ್ರೈನ್ ಆಪರೇಷನ್: 98 ಹುದ್ದೆ, ವೇತನ ಶ್ರೇಣಿ: ರೂ. 13500ರಿಂದ 25520, (2) ಕಸ್ಟಮರ್ ರಿಲೇಷನ್ ಅಸಿಸ್ಟೆಂಟ್: 234 ಹುದ್ದೆ, ವೇತನ ಶ್ರೇಣಿ: ರೂ. 10170ರಿಂದ 18500, (3) ಜೂನಿಯರ್ ಎಂಜಿನಿಯರ್ (ಜೆಇ): 293 ಹುದ್ದೆ, ವೇತನ ಶ್ರೇಣಿ: ರೂ. 13500ರಿಂದ 25520, (4) ಮೆಂಟೇನರ್ಸ್: 570 ಹುದ್ದೆ, ವೇತನ ಶ್ರೇಣಿ: ರೂ. 8000ರಿಂದ 14140
ವಿದ್ಯಾರ್ಹತೆ: ಐಟಿಐ/ಎಂಜಿನಿಯರಿಂಗ್ ಡಿಪ್ಲೊಮಾ/ಬಿ.ಎಸ್ಸಿ/ಪದವಿ
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 28 ವರ್ಷ, ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ.400
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ಸಂದರ್ಶನ
* ಆನ್ಲೈನ್ನಲ್ಲಿ ನೋಂದಾಯಿಸಿದ ಅರ್ಜಿಯೊಂದಿಗೆ ದಾಖಲೆಗಳೊಂದಿಗೆ ಪೋಸ್ಟ್ನಲ್ಲಿ ಕಳುಹಿಸಲು ಕೊನೆಯ ದಿನಾಂಕ: 22–-4-–2014.
ವಿಳಾಸ: ಡಿಎಂಆರ್ಸಿ ಲಿಮಿಟೆಡ್, ಪೋಸ್ಟ್ ಬ್ಯಾಗ್ ನಂ: 9, ಲೋಧಿ ರಸ್ತೆ ಪೋಸ್ಟ್ ಆಫೀಸ್, ನವದೆಹಲಿ-110003
ಹೆಚ್ಚಿನ ಮಾಹಿತಿಗೆ www.delhimetrorail.com

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ-1
ವಿಟಿಯುನ ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜ್ನಲ್ಲಿ 73 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5–4-–2014.
ಹುದ್ದೆ ವಿವರ: 1) ಪ್ರೊಫೆಸರ್: 12 ಹುದ್ದೆ, (2) ಅಸೋಸಿಯೇಟ್ ಪ್ರೊಫೆಸರ್: 21 ಹುದ್ದೆ, (3) ಅಸಿಸ್ಟೆಂಟ್ ಪ್ರೊಫೆಸರ್: 40 ಹುದ್ದೆ
ಅರ್ಜಿ ಶುಲ್ಕ: ರೂ. 1000
ವಿಳಾಸ: ಕುಲಸಚಿವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಜ್ಞಾನ ಸಂಗಮ, ಬೆಳಗಾವಿ-590018. ಹೆಚ್ಚಿನ ಮಾಹಿತಿಗೆ www.vtu.ac.in

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ-2
ವಿಟಿಯುನ ರಾಯಚೂರು, ಕಾರವಾರ ಹಾಗೂ ಹೂವಿನ ಹಡಗಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜ್ಗಳಲ್ಲಿ 124 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5–4–-2014.
ರಾಯಚೂರು ಎಂಜಿನಿಯರಿಂಗ್ ಕಾಲೇಜ್: ಒಟ್ಟು 30 ಹುದ್ದೆ
ಹುದ್ದೆ ವಿವರ: 1) ಪ್ರೊಫೆಸರ್: 6 ಹುದ್ದೆ, (2) ಅಸೋಸಿಯೇಟ್ ಪ್ರೊಫೆಸರ್: 5 ಹುದ್ದೆ, (3) ಅಸಿಸ್ಟೆಂಟ್ ಪ್ರೊಫೆಸರ್: 19 ಹುದ್ದೆ
ಕಾರವಾರ ಎಂಜಿನಿಯರಿಂಗ್ ಕಾಲೇಜ್: ಒಟ್ಟು 56 ಹುದ್ದೆ
ಹುದ್ದೆ ವಿವರ: 1) ಪ್ರೊಫೆಸರ್: 7 ಹುದ್ದೆ, (2) ಅಸೋಸಿಯೇಟ್ ಪ್ರೊಫೆಸರ್: 13 ಹುದ್ದೆ, (3) ಅಸಿಸ್ಟೆಂಟ್ ಪ್ರೊಫೆಸರ್: 36 ಹುದ್ದೆ
ಹೂವಿನ ಹಡಗಲಿ ಎಂಜಿನಿಯರಿಂಗ್ ಕಾಲೇಜ್: ಒಟ್ಟು 38 ಹುದ್ದೆ
ಹುದ್ದೆ ವಿವರ: 1) ಪ್ರೊಫೆಸರ್: 7 ಹುದ್ದೆ, (2) ಅಸೋಸಿಯೇಟ್ ಪ್ರೊಫೆಸರ್: 10 ಹುದ್ದೆ, (3) ಅಸಿಸ್ಟೆಂಟ್ ಪ್ರೊಫೆಸರ್: 21 ಹುದ್ದೆ
ವೇತನ ಶ್ರೇಣಿ: ಪ್ರೊಫೆಸರ್ ಹಾಗೂ ಅಸೋಸಿಯೇಟ್ ಪ್ರೊಫೆಸರ್: ರೂ. 37400ರಿಂದ 67000, ಅಸಿಸ್ಟೆಂಟ್ ಪ್ರೊಫೆಸರ್: ರೂ. 15600ರಿಂದ 39100
ವಯೋಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ, ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 1000. ವಿಳಾಸ: ಕುಲಸಚಿವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಜ್ಞಾನ ಸಂಗಮ, ಬೆಳಗಾವಿ–-590018. ಹೆಚ್ಚಿನ ಮಾಹಿತಿಗೆ www.vtu.ac.in

ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ
ಸಿಸಿಐನಲ್ಲಿ 30 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
21–4- 2014.
ಹುದ್ದೆ ಹೆಸರು: ಜೂನಿಯರ್ ಮ್ಯಾನೇಜ್ಮೆಂಟ್ ಟೈನೀಸ್
ಮೂಲ ವೇತನ: ರೂ. 12500ರಿಂದ 30400
ವಯೋಮಿತಿ: 27 ವರ್ಷ ದಾಟಿರಬಾರದು. ಎಸ್.ಸಿ., ಎಸ್.ಟಿ. ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ. ಅರ್ಜಿ ಶುಲ್ಕ: ರೂ. 400
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ, ಸಂದರ್ಶನ ಹಾಗೂ ಗುಂಪು ಚರ್ಚೆ
ವಿಳಾಸ: ಜನರಲ್ ಮ್ಯಾನೇಜರ್ (ಎಚ್ಆರ್), ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ಪೋಸ್ಟ್ ಬಾಕ್ಸ್ ನಂ. 3061, ಲೋಧಿ ರಸ್ತೆ ಪೋಸ್ಟ್ ಆಫೀಸ್, ನವದೆಹಲಿ–110003
ಹೆಚ್ಚಿನ ಮಾಹಿತಿಗೆ www.cementcorporation.co.in .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.