ಬುಧವಾರ, ಜನವರಿ 29, 2020
28 °C

ಅವಕಾಶ ನೀಡಬೇಕಿತ್ತು: ಜೇಟ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ (ಐಎಎನ್‌ಎಸ್): ಲೇಖಕ ಸಲ್ಮಾನ್ ರಶ್ದಿ ಅವರು ಭಾರತಕ್ಕೆ ಬರಲು ಅವಕಾಶ ನೀಡಬೇಕಿತ್ತು ಎಂದು ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಅರುಣ ಜೇಟ್ಲಿ ಮಂಗಳವಾರ ಹೇಳಿದ್ದಾರೆ.`ವಾಜಪೇಯಿ ಅವರ ಸರ್ಕಾರ ಇದ್ದಾಗ ಅವರು ಭಾರತಕ್ಕೆ ಬಂದಿದ್ದರು. ನಿಸ್ಸಂಶಯವಾಗಿ ಅವರಿಗೆ ಬರಲು ಅವಕಾಶ ನೀಡಬೇಕಿತ್ತು~ ಎಂದು ಅವರು ಹೇಳಿದ್ದಾರೆ. ಜೀವಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ಜೈಪುರ ಸಾಹಿತ್ಯ ಉತ್ಸವಕ್ಕೆ ತಮ್ಮ ಭೇಟಿಯನ್ನು ರಶ್ದಿ ರದ್ದು ಮಾಡಿದ್ದನ್ನು ಉಲ್ಲೇಖಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪ್ರತಿಕ್ರಿಯಿಸಿ (+)