ಅವಳಿ ಮಕ್ಕಳಿಗೆ ಹುಟ್ಟಿದಾಗಲೇ ಹಲ್ಲು!

ಯಲ್ಲಾಪುರ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಜನಿಸಿದ ಅವಳಿ ಗಂಡು ಶಿಶುಗಳಿಗೆ ಹುಐಟ್ಟುವಾಗಲೇ ಕೆಳ ವಸಡಿನಲ್ಲಿ ಹಲ್ಲು ಮೂಡಿದೆ. ಪಟ್ಟಣದ ನೂತನನಗರ ನಿವಾಸಿ ಮಾಲತೇಶ ಗುಡ್ಡಪ್ಪ ಜಡ್ಡಿ ಎಂಬುವವರ ಪತ್ನಿ ಮಂಗಲಾ ಈ ಮಕ್ಕಳಿಗೆ ಜನ್ಮ ನೀಡಿದ್ದಾರೆ.
‘ಎರಡೂ ಮಕ್ಕಳು ಆರೋಗ್ಯವಾಗಿದ್ದು, ಮೂರ್ನಾಲ್ಕು ತಿಂಗಳ ಮಕ್ಕಳಂತೆ ವರ್ತಿಸುತ್ತಿವೆ’ ಎಂದು ಡಾ. ದೀಪಕ ಭಟ್ಟ ‘ಪ್ರಜಾವಾಣಿ’ಗೆ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.