ಶನಿವಾರ, ಮೇ 8, 2021
26 °C

ಅಹಮದಾಬಾದ್‌ನಲ್ಲಿ ಮುಂದಿನ ದಾಳಿ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ದೆಹಲಿ ಹೈಕೋರ್ಟ್ ಬಾಂಬ್ ಸ್ಫೋಟದ ಹೊಣೆ ಹೊತ್ತು ಶುಕ್ರವಾರವೂ ಎರಡು ಇ-ಮೇಲ್‌ಗಳು ಬಂದಿವೆ. ಇದರಿಂದ ಮೂರು ದಿನಗಳಲ್ಲಿ ಈ ಬಗೆಯ ನಾಲ್ಕು ಮೇಲ್‌ಗಳು ಬಂದಂತಾಗಿದೆ.ಆದರೆ ರಾಷ್ಟ್ರೀಯ ತನಿಖಾಧಿಕಾರಿಗಳಿಗೆ ಈ ಮೇಲ್‌ಗಳ ನಿಜವಾದ ಮೂಲದ ಬಗ್ಗೆ ಅನುಮಾನವಿದೆ. ನಾಲ್ಕನೇ ಮೇಲ್, ನಮ್ಮ ಮುಂದಿನ ದಾಳಿ ಅಹಮದಾಬಾದ್‌ನ ಜನದಟ್ಟಣೆಯ ಪ್ರದೇಶದಲ್ಲಿ ನಡೆಯಲಿದೆ ಎಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ  ಭದ್ರತೆ ಬಿಗಿಗೊಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.