ಆದರ್ಶ ವಾರ್ಷಿಕೋತ್ಸವ

ಬುಧವಾರ, ಮೇ 22, 2019
24 °C

ಆದರ್ಶ ವಾರ್ಷಿಕೋತ್ಸವ

Published:
Updated:

ಆದರ್ಶ ವಿದ್ಯಾ ಸಂಘ: ಭಾನುವಾರ ಸಂಸ್ಥೆಯ 40 ನೇ ವಾರ್ಷಿಕೋತ್ಸವ. ಹಸ್ತಿಮಲ್ ಸಿಸೋಡಿಯಾ, ಕೆ ಕೆ ಭನ್ಸಾಲಿ ಮತ್ತು ಡಿ.ಸಿ. ಛಜೇರ್ ಅವರಿಗೆ ಆದರ್ಶ ಸಮಾಜ ರತ್ನ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮ.ಉದ್ಘಾಟನೆ: ಹಂಸರಾಜ ಭಾರದ್ವಾಜ್. ಅತಿಥಿ: ಡಿ.ವಿ.ಸದಾನಂದ ಗೌಡ.

ಗುಣಮಟ್ಟ ಶಿಕ್ಷಣ ನೀಡುವ ಉದ್ದೇಶದೊಂದಿಗೆ 1971ರಲ್ಲಿ ಆದರ್ಶ ವಿದ್ಯಾ ಸಂಘ ಚಿಕ್ಕಪೇಟೆ ಪ್ರದೇಶದ ಸಣ್ಣ ಗಲ್ಲಿಯೊಂದರಲ್ಲಿ ಆರಂಭವಾಗಿ ತನ್ನ ಮೊದಲ ಹಿಂದಿ ಮಾಧ್ಯಮ ಶಾಲೆ ತೆರೆಯಿತು. ನಂತರ ತನ್ನ ಕಾರ್ಯ ಕ್ಷೇತ್ರ ವಿಸ್ತರಿಸಿಕೊಳ್ಳುತ್ತ ಸಂಪೂರ್ಣ ಸುಸಜ್ಜಿತ ಸಂಸ್ಥೆಯಾಗಿ ಬೆಳೆದಿದ್ದು ಉನ್ನತ ಶಿಕ್ಷಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದೆ. 1.25 ಎಕರೆ ವಿಸ್ತೀರ್ಣದಲ್ಲಿ ತಲೆಯೆತ್ತಿರುವ ಈ ಸಂಸ್ಥೆಯ ಕಾಲೇಜುಗಳಲ್ಲಿ  ಪ್ರಸ್ತುತ ದೇಶದ ನಾನಾ ಭಾಗದವರು  ಹಾಗೂ ವಿದೇಶಿಯರು ಸೇರಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.  ಸ್ಥಳ: ತ್ರಿಪುರವಾಸಿನಿ ಅರಮನೆ ಮೈದಾನ. ಬೆಳಿಗ್ಗೆ 10.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry