ಬೆಂಗಳೂರು: ಆನ್ಲೈನ್ ಮೂಲಕ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳನ್ನು ನಡೆಸುವ ಅವಾಗ್ಮಾ ಸ್ಕೂಲ್ ವಿವಿಧ ವಾಣಿಜ್ಯ ಕೋರ್ಸ್ಗಳಿಗೆ ಅರ್ಜಿ ಆಹ್ವಾನಿಸಿದೆ.

ಈ ಕೋರ್ಸ್ಗಳು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಮತ್ತು ದೂರಶಿಕ್ಷಣ ಮಂಡಳಿಯಿಂದ (ಡಿಇಸಿ) ಮಾನ್ಯತೆ ಪಡೆದಿವೆ ಎಂದು ಅವಾಗ್ಮಾ ಹೇಳಿಕೊಂಡಿದೆ.

ಬಿಬಿಎ, ಮಾಧ್ಯಮ. ಮನೋರಂಜನಾ ಕ್ಷೇತ್ರ, ಆಸ್ಪತ್ರೆ ನಿರ್ವಹಣೆ, ಬ್ಯಾಂಕಿಂಗ್ ಮತ್ತು ವಾಣಿಜ್ಯ, ಮಾರಾಟ, ಅಂತರರಾಷ್ಟ್ರೀಯ ವ್ಯವಹಾರ, ಮಾನವ ಸಂಪನ್ಮೂಲ ನಿರ್ವಹಣೆ ವಿಷಯಗಳಲ್ಲಿ ಎಂಬಿಎ ಪದವಿ ಲಭ್ಯವಿದೆ ಎಂದು ತಿಳಿಸಿದೆ.

ಪ್ರವೇಶ ಪಡೆದವರು ಮನೆಯಿಂದಲೇ ಇಂಟರ್ನೆಟ್ ಮೂಲಕ ಶಿಕ್ಷಣ ಪಡೆಯಬಹುದು. ಇದೇ 31 ಅರ್ಜಿ ಸಲ್ಲಿಸಲು ಕಡೆಯ ದಿನ. ಆಸಕ್ತರು 1800-4250-247 ಉಚಿತ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.