ಆರ್‌ಟಿಪಿಎಸ್‌ನಲ್ಲಿ ಯಥಾಸ್ಥಿತಿ

7

ಆರ್‌ಟಿಪಿಎಸ್‌ನಲ್ಲಿ ಯಥಾಸ್ಥಿತಿ

Published:
Updated:

ರಾಯಚೂರು: ಇಲ್ಲಿನ ಆರ್‌ಟಿಪಿಎಸ್‌ನ ಐದು ಘಟಕಗಳು ವಿದ್ಯುತ್ ಉತ್ಪಾದನೆಯಲ್ಲಿ ಗುರುವಾರದ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಶುಕ್ರವಾರವೂ 900 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಿದೆ.ಆರ್‌ಟಿಪಿಎಸ್ ಸ್ಥಾವರದ 1,3 ಮತ್ತು 8ನೇ ಘಟಕ ಸ್ಥಗಿತಗೊಂಡಿವೆ. ಕಲ್ಲಿದ್ದಲು ಸಂಗ್ರಹ: ಆರ್‌ಟಿಪಿಎಸ್ ಕಲ್ಲಿದ್ದಲು ಸಂಗ್ರಹಾಗಾರದಲ್ಲಿ 1.10 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry