ರಂಗಶಂಕರ: ಶನಿವಾರ ಸಂಜೆ 7.30ಕ್ಕೆ ಕ್ರಿಯೇಟಿವ್ ಥಿಯೇಟರ್ನಿಂದ ‘ಆಲ್ ಈಸ್ ವೆಲ್’ ಇಂಗ್ಲಿಷ್ ನಾಟಕ (‘ಆದದ್ದೆಲ್ಲ ಒಳಿತೇ’ ಕನ್ನಡ ಹಾಸ್ಯ ನಾಟಕದ ಇಂಗ್ಲಿಷ್ ಅವತರಣಿಕೆ. ಭಾಷಾಂತರ, ರಂಗ ರೂಪ ಮತ್ತು ಅಭಿನಯ: ಸುಂದರ್ ಮತ್ತು ಲಕ್ಷ್ಮಿ ಚಂದ್ರಶೇಖರ್. ನಿ:ಪ್ರಮೋದ ಶಿಗ್ಗಾಂವ). ಟಿಕೆಟ್ ಮಾಹಿತಿಗೆ: www.indianstage.in, 96206 04479.

ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಸಮುದಾಯ ಬೆಂಗಳೂರು ತಂಡದಿಂದ ‘ರಾಜ ರಾಣಿ ಮಂತ್ರಿ ತಂತ್ರಿ’ (ಬಂಗಾಳಿ ಮೂಲ: ಗುರುದೇವ ರವೀಂದ್ರನಾಥ ಟ್ಯಾಗೊರ್ರ ‘ತಾಷೆರ್ ದೇಶ್’ ಮಕ್ಕಳ ನಾಟಕ. ಕನ್ನಡಕ್ಕೆ: ಪ್ರೊ. ಕೆ.ಪಿ. ವಾಸುದೇವನ್. ನಿರ್ದೇಶನ. ಎಂ.ಎಸ್. ಸತ್ಯು) ನಾಟಕ.

ಇದು ಮೇಲ್ನೋಟಕ್ಕೆ ಮಕ್ಕಳ ನಾಟಕವೆನಿಸಿದರೂ 40ರ ದಶಕದ ರಾಜಕೀಯ ಸಂದರ್ಭವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ರಚನೆಯಾಗಿದ್ದು. ಸಂಗೀತ: ಶ್ರೀನಿವಾಸ ಭಟ್ (ಚೀನಿ). ಸಂಗೀತ ನಿರ್ವಹಣೆ: ವೆಂಕಟೇಶ್ ಜೋ. ರಂಗಸಜ್ಜಿಕೆ: ಕೇಶವ ಮೂರ್ತಿ (ಕೇಶಿ). ವಸ್ತ್ರ ವಿನ್ಯಾಸ: ಜಯಂತಿ. ಬೆಳಕು: ಮಹದೇವ್ ಪ್ರಸಾದ್. ಮೇಕಪ್: ರಾಮಕೃಷ್ಣ ಬೆಳ್ತೂರು. ನೃತ್ಯ ನಿರ್ದೇಶನ: ಮಯೂರಿ ಉಪಾಧ್ಯ.
ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.