ಮಂಗಳವಾರ, ಮೇ 24, 2022
31 °C

ಆಶ್ರಮದ ತುಂಬ ವಿದೇಶಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಶ್ರಮದ ತುಂಬ ವಿದೇಶಿಯರುಕನಕಪುರ ರಸ್ತೆ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನವರಾತ್ರಿ ಅದ್ಧೂರಿಯಿಂದ ನಡೆಯಿತು.ಒಂಬತ್ತೂ ದಿನ ಹೋಮ, ಧ್ಯಾನ, ಸತ್ಸಂಗದಲ್ಲಿ ಭಾರತೀಯ ಭಕ್ತರ ಜತೆ 65 ದೇಶಗಳ 4 ಸಾವಿರಕ್ಕೂ ಹೆಚ್ಚು ವಿದೇಶಿ ಭಕ್ತರೂ ಪಾಲ್ಗೊಂಡಿದ್ದರು.

 

ಆಶ್ರಮದ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ಸುದರ್ಶನ ಹೋಮದ ಸಂದರ್ಭದಲ್ಲಿ ವೀಣೆ ಮತ್ತು ಪಾಶ್ಚಾತ್ಯ ವಾದ್ಯ `ಹಾರ್ಪ್~ ನುಡಿಸಿದ್ದು ವಿಶೇಷವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.