ಗುರುವಾರ , ಏಪ್ರಿಲ್ 15, 2021
31 °C

ಇಂದಿನಿಂದ ವಿಶ್ವಕಪ್ ಕಬಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ (ಪಿಟಿಐ): ಮೂರನೇ ವಿಶ್ವಕಪ್ ಕಬಡ್ಡಿ ಟೂರ್ನಿ ಇಲ್ಲಿನ ಬತಿಂದಾ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಲಿದ್ದು, ಪಂಜಾಬ್ ಸರ್ಕಾರ ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆ ನಡೆಸಿದೆ.ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಒಟ್ಟು 23 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.

ಪಾಲ್ಗೊಳ್ಳುವ ತಂಡಗಳು:ಪುರುಷರ ವಿಭಾಗ: `ಎ' ಗುಂಪು: ಭಾರತ, ಆಫ್ಘಾನಿಸ್ತಾನ. ಇಂಗ್ಲೆಂಡ್, ಡೆನ್ಮಾಕ್; `ಬಿ' ಗುಂಪು: ಕೆನಡಾ, ನ್ಯೂಜಿಲೆಂಡ್, ಶ್ರೀಲಂಕಾ, ನಾರ್ವೆ; `ಸಿ' ಗುಂಪು: ಪಾಕಿಸ್ತಾನ, ಸಿಯೆರಾ ಲಿಯೋನ್, ಸ್ಕಾಟ್ಲೆಂಡ್, ಇಟಲಿ; `ಡಿ' ಗುಂಪು: ಅರ್ಜೆಂಟೀನಾ, ಇರಾನ್, ಕೆನ್ಯಾ, ಅಮೆರಿಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.