ಬೆಂಗಳೂರು: ಇದೇ 11ರಿಂದ 13ರವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿನ ಸಂಸ್ಕೃತಿ

ಕಾರ್ಯಕ್ರಮದ ಮುನ್ನೋಟ:
ಮಾರ್ಚ್ 11
ಕಿತ್ತೂರು ಚೆನ್ನಮ್ಮ ವೇದಿಕೆ
ಸ್ಯಾಕ್ಸೋಫೋನ್ ಮತ್ತು ಕ್ಲಾರಿಯೋನೆಟ್ ಜುಗಲ್ಬಂದಿ: ಡಾ.ಕದ್ರಿ ಗೋಪಾಲನಾಥ ಹಾಗೂ ಡಾ. ನರಸಿಂಹಲು ವಡವಾಟಿ.
ಸಮೂಹ ನೃತ್ಯ: ಸಂಯೋಜನೆ- ರೇಖಾ ಹೆಗಡೆ, ಮಾರ್ಗದರ್ಶನ- ಡಾ. ಮಾಯಾರಾವ್
ರಂಗಗೀತೆಗಳು: ಡಾ.ಬಿ.ಜಯಶ್ರಿ ಮತ್ತು ತಂಡ
ನಾಡಗೀತೆ: 500 ಬೆಳಗಾವಿ ಕಲಾವಿದರಿಂದ
ಜಾನಪದ ಸಂಭ್ರಮ: ಭಾಗವಹಿಸುವವರು- ಡಾ.ಬಾನಂದೂರು ಕೆಂಪಯ್ಯ, ಅಪ್ಪಗೆರೆ ತಿಮ್ಮರಾಜು, ಜನಾರ್ದನ, ಪಿಚ್ಚಳ್ಳಿ ಶ್ರೀನಿವಾಸ, ಬಸವಲಿಂಗಯ್ಯ ಹಿರೇಮಠ, ಡಾ.ವೇಮಗಲ್ ನಾರಾಯಣಸ್ವಾಮಿ, ಶಂಭುಲಿಂಗ ವಾಲ್ದೊಡ್ಡಿ, ಕನ್ನಿಕಾ ಪಿ.ಸಿಂಗಾರ್, ಎಂ.ಗೌರಮ್ಮ, ಗೊಲ್ಲಹಳ್ಳಿ ಶಿವಪ್ರಸಾದ್.
ನಮ್ಮ ನಾಡು ಲೇಸರ್ ಪ್ರದರ್ಶನ- ವಾರ್ತಾ ಇಲಾಖೆ.

ಲಿಂಗರಾಜ ಕಾಲೇಜು ಮೈದಾನ
ಗಮಕ: ಎಚ್.ಆರ್. ಕೇಶವಮೂರ್ತಿ, ಡಾ.ಮತ್ತೂರು ಕೃಷ್ಣಮೂರ್ತಿ.
ಸುಗಮ ಸಂಗೀತ: ದಿವ್ಯಾ ರಾಘವನ್, ಎಂ.ಎಸ್.ಶ್ರೀಕೃಪ, ಮಂಜುಳಾ ಜೋಶಿ, ಶಿವಲಿಂಗಪ್ಪ, ನಿರಂಜನ ಬಡಿಗೇರ, ಯಶವಂತ ಹಳಿಬಂಡಿ, ಎಚ್.ಫಲ್ಗುಣ.
ದಾಸರಪದ: ಸಂಗೀತಾ ಕಾಖಂಡಕಿ, ಮಹೇಶ ಬಡಿಗೇರ, ಲತಾ ಜಹಗೀರದಾರ, ಸಂಪದ ಭಟ್ ಮರಬಳ್ಳಿ, ಕೀರ್ತಿಕುಮಾರ ಬಡಶೇಷಿ.
ನೃತ್ಯರೂಪಕ: ‘ಕರ್ನಾಟಕ ವೈಭವ’- ಪ್ರಭಾತ್ ತಂಡ.

ಆರ್ಪಿಡಿ ಮೈದಾನ
ನಾದಸ್ವರ: ಬಿ.ಎಸ್.ಸುರೇಶ್ ಮತ್ತು ತಂಡ
ಜಾನಪದ ವೈವಿಧ್ಯ: ಬಾಲಕೃಷ್ಣ ಭಾಗವತರ್, ಮರಿಸಿದ್ಧಮ್ಮ, ತಂಬೂರಿ ರಾಜಮ್ಮ, ಶಕುಂತಲಾ ದೇವಲಾನಾಯಕ, ಮಹಾದೇವಿ ದೇವರವರ, ವೆಂಕಪ್ಪ ಅಂಬಾಜಿ, ರಾಧಾಬಾಯಿ ಮಾದರ್, ಆನಂದಪ್ಪ ಬಿ.ಎಚ್.
ಕರಡಿ ಮಜಲು: ಚನ್ನಬಸವೇಶ್ವರ ಜಾನಪದ ಕಲಾ ಮೇಳ.
ಮುಖವೀಣೆ: ಆಂಜನಪ್ಪ.
ಜಾನಪದ ನೃತ್ಯ: ರಾಮಚಂದ್ರ ಕಾಂಬಳೆ ಮತ್ತು ತಂಡ
ಶಾಸ್ತ್ರೀಯ ನೃತ್ಯ: ಮಾನಸ ಜೋಶಿ
ಶ್ರೀಕೃಷ್ಣ ಪಾರಿಜಾತ: ಮಾಲಾಬಾಯಿ ಸಾಮ್ರೇಕರ್
ಕುಮಾರ ಗಂಧರ್ವ ರಂಗಮಂದಿರ
ಕರ್ನಾಟಕ ಸಂಗೀತ: ಎಂ.ಎಸ್.ಶೀಲಾ
ದಾಸವಾಣಿ: ಸಂಗೀತಾಕಟ್ಟಿ
ಹಿಂದೂಸ್ತಾನಿ ಸಂಗೀತ: ಮೌನಾ ರಾಮಚಂದ್ರ, ಪಂಡಿತ್ ರಾಜಪ್ರಭು ಧೋತ್ರೆ
ಸಿತಾರ್ ಸಪ್ತಕ್: ಶಫೀಕ್ ಖಾನ್ ಮತ್ತು ತಂಡ
ರಸಮಂಜರಿ: ಇಬ್ರಾಹಿಂ ಸುತಾರ್
ದಾಸವಾಣಿ: ಪುತ್ತೂರು ನರಸಿಂಹನಾಯಕ
ಸರೋದ್ ವಾದನ: ಪಂಡಿತ್ ರಾಜೀವ ತಾರಾನಾಥ

ಲೇಲೆ ಮೈದಾನ
ಜಾನಪದ ನೃತ್ಯ: ನಿರಂಜನಮೂರ್ತಿ ಮತ್ತು ತಂಡ, ಪುರುಷೋತ್ತಮ, ಮೇಲುಗಿರಯ್ಯ.
ಸ್ಯಾಕ್ಸೋಫೋನ್: ಶ್ರೀಧರ ಸಾಗರ
ಪ್ಯೂಷನ್: ಸುಮಾ ಸುಧೀಂದ್ರ, ಜೆರಾರ್ ಮಚಾಡೋ.
ಸುಗಮ ಸಂಗೀತ: ಶಶಿಧರ ಕೋಟೆ, ವಿಜಯ ಹಾವನೂರು, ರೋಷನ್, ಹೃತಿಕ್ ರಾಜನ್, ಕೆ.ಎಸ್.ಸುರೇಖಾ, ನೇತ್ರಾ ಉಪ್ಪರ್, ಚಂದ್ರಿಕಾ ಗುರುರಾಜ್.
ನೃತ್ಯ ರೂಪಕ: ಅನುರಾಧಾ ವಿಕ್ರಾಂತ್
ಜನಪದ ಸಂಗೀತ: ವೀರೇಶ್ ಬಳ್ಳಾರಿ, ವಿನುತಾ ಬೂದಾಳ್, ಶುಭಾ ರಾಘವೇಂದ್ರ, ರತ್ನಾ, ಶಬ್ಬೀರ್ಡಾಂಗೆ, ಕೆ.ಸಿ.ನಾಗರಜ್ಜಿ, ಗುರುರಾಜ್ ಹೊಸಕೋಟೆ, ಕೆ.ಯುವರಾಜ್.
ನೃತ್ಯರೂಪಕ: ಉಷಾ ದಾತಾರ್ ಮತ್ತು ತಂಡ
ಯಕ್ಷಗಾನ: ಶಿವಾನಂದ ಹೆಗಡೆ ಮತ್ತು ತಂಡ

ಗಾಂಧಿ ಭವನ
ಸಮೂಹ ಗಾಯನ: ಸಪ್ತಸ್ವರ ಸಂಗೀತ ವಿದ್ಯಾಲಯ.
ಸುಗಮ ಸಂಗೀತ: ಅದಿತಿ
ಪಿಟೀಲು ವಾದನ: ಟಿ.ಎಸ್.ಕೃಷ್ಣಮೂರ್ತಿ, ಎನ್.ವೆಂಕಟೇಶ್
ಶಾಸ್ತ್ರೀಯ ನೃತ್ಯ: ಚಿರಂತನ ತಂಡ
ಗೋಟಿ ಪುವಾ: ಒಡಿಶಾ ನೃತ್ಯ ಪರಿಷತ್
ವಡಗಾವಿ ಸರ್ಕಾರಿ ಶಾಲಾ ಮೈದಾನ
ಕರಡಿ ಮಜಲು: ಮಲ್ಲಿಕಾರ್ಜುನ ಬೆಳಗಲಿ
ಹರಿಕಥೆ: ಶೀಲಾನಾಯ್ಡು.
ಸಮೂಹ ನೃತ್ಯ: ಶಾಂತಲಾ ಚಾರಿಟಬಲ್ ಟ್ರಸ್ಟ್
ಸುಗಮ ಸಂಗೀತ: ಕಿಕ್ಕೇರಿ ಕೃಷ್ಣಮೂರ್ತಿ, ವೃಂದಾ ರಾವ್, ರಾಮಚಂದ್ರ ಮುಕ್ಕಣ್ಣವರ್, ವೀರೇಶ್ ಕಿತ್ತೂರು,
ಯಕ್ಷಗಾನ: ಕರ್ನಾಟಕ ಕಲಾ ದರ್ಶಿನಿ

ಗೋಗಟೆ ರಂಗಮಂದಿರ
ರಂಗಗೀತೆ: ಸುಭದ್ರಮ್ಮ ಮನ್ಸೂರ್ ಮತ್ತು ತಂಡ.
ನಾಟಕ: ಪ್ರಯೋಗರಂಗ ತಂಡ, ಸಮುದಾಯ
ರಂಗಗೀತೆ: ವಜ್ರಪ್ಪ
ನಾಟಕ: ನೀನಾಸಂ ರಂಗಶಾಲೆ, ಲಿಂಗರಾಜ ಕಾಲೇಜು ವಿದ್ಯಾರ್ಥಿ ತಂಡ, ಹೊಂಗಿರಣ, ಕಿನ್ನರಮೇಳ, ಆಲ್ತಾಫ್ ರಂಗಮಿತ್ರರು.

ಲೋಕಮಾನ್ಯ ತಿಲಕ ರಂಗಮಂದಿರ
ಉದ್ಘಾಟನೆ: ಪ್ರೊ. ಲಿಂಗದೇವರು ಹಳೇಮನೆ
ರಂಗಗೀತೆ: ಅಭಿವ್ಯಕ್ತಿ ಸಂಸ್ಕೃತಿ ವೇದಿಕೆ. ನಾಟಕ- ರಂಗಸಂಪದ, ರಂಗಾಯಣ, ಚಿಂತನ ರೆಪರ್ಟರಿ, ಶಿವಸಂಚಾರ.

ಚಿಂದೋಡಿಲೀಲಾ ರಂಗಮಂದಿರ
ರಂಗಗೀತೆ: ಲಕ್ಷ್ಮಣದಾಸ್ ಮತ್ತು ತಂಡ
ನಾಟಕ: ಏಣಗಿ ಬಾಳಪ್ಪ ಮತ್ತು ತಂಡ, ಬಸವರಾಜ ಬೆಂಗೇರಿ ಮತ್ತು ತಂಡ, ಸಂಗಮೇಶ್ವರ ನಾಟ್ಯ ಸಂಘ, ಈಶ್ವರಚಂದ್ರ ಬೆಟಗೇರಿ ಮತ್ತು ತಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.