ಮಂಗಳವಾರ, ಏಪ್ರಿಲ್ 13, 2021
29 °C

ಇಎಸ್‌ಒಪಿ: ವರ್ಷದೊಳಗೆ ಮಾರಾಟವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): `ನೌಕರರ ಷೇರು ಆಯ್ಕೆ~ (ಇಎಸ್‌ಒಪಿ) ಮೂಲಕ ಪಡೆದುಕೊಂಡ ಷೇರುಗಳನ್ನು ನಿವೃತ್ತ ನೌಕರರು ಕಂಪೆನಿಯ `ಐಪಿಒ~ಗೆ ಅನುಗುಣವಾಗಿ ಒಂದು ವರ್ಷದ ಅವಧಿಗೆ ಮಾರಾಟ ಮಾಡಲು ಬರುವುದಿಲ್ಲ~ ಎಂದು ಷೇರುಪೇಟೆ ನಿಯಂತ್ರಣ ಮಂಡಳಿ `ಸೆಬಿ~ ಹೇಳಿದೆ.ಸರಕು ವಿನಿಮಯ ಮಾರು ಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ `ಮ್ಯಾಕ್ಸ್~ ಕಂಪೆನಿ ಸಲ್ಲಿಸಿದ ದೂರು ಪರಿಶೀಲಿಸಿದ `ಸೆಬಿ~ ಈ ಮೇಲಿನ  ಉತ್ತರ ನೀಡಿದೆ.`ಮ್ಯಾಕ್ಸ್~ ಕಂಪೆನಿಯ ನಿವೃತ್ತ ನೌಕರರೊಬ್ಬರು     `ಇಎಸ್‌ಪಿಒ~  ಷೇರು ಮಾರಲು ಮುಂದಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.