ಶನಿವಾರ, ಏಪ್ರಿಲ್ 17, 2021
31 °C

ಇತಿಹಾಸ ಸೃಷ್ಟಿಸಿದ ಸುಶೀಲ್ ಕುಮಾರ್, ಸಂಜೆ ಅಂತಿಮ ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಭಾರತದ ತಾರಾ ಕುಸ್ತಿ ಪಟು ಸುಶೀಲ್ ಕುಮಾರ್ ಅವರು ಲಂಡನ್ ಒಲಿಂಪಿಕ್ಸ್ ನಲ್ಲಿ  66 ಕಿ.ಗ್ರಾಂ. ಫೈನಲ್ಸ್ ಪ್ರವೇಶಿಸುವುದರೊಂದಿಗೆ ಕನಿಷ್ಠ ಬೆಳ್ಳಿ ಪದಕದ ಭರವಸೆ ಮೂಡಿಸಿದ್ದು, ಭಾರತದ ಅತ್ಯುತ್ತಮ ವೈಯಕ್ತಿಕ ಒಲಿಂಪಿಕ್ಸ್ ಕ್ರೀಡಾಪಟು ಎಂಬುದಾಗಿ ತಮ್ಮ ಹೆಸರು ಬರೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.2008ರ ಬೀಜಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಕಂಚಿನ ಪದಕ ತಂದು ಕೊಡುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಸುಶೀಲ್ ಕುಮಾರ್ ಭಾನುವಾರ ಭಾರತೀಯ ಕಾಲಮಾನ 6.30 ಗಂಟೆಗೆ ಜಪಾನೀ ಸೈನಿಕ ತತ್ಸುಹಿರೊ ಯೊನೆಮಿತ್ಸು ಅವರ ಜೊತೆಗೆ ಫೈನಲ್ ನಲ್ಲಿ ಸೆಣಸಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.