ಭಾನುವಾರ, ಜೂನ್ 20, 2021
22 °C

ಇದನ್ನು ಮಾಡಲು ಸಿದ್ಧರಿದ್ದಾರೆಯೇ?

ಡಾ.ಹನುಮಂತಪ್ಪ ಮಾನಸಗಲ್,-ಕೆ.ಖಾದರ್ ಭಾಷ,ಸಿಂಧನೂರು Updated:

ಅಕ್ಷರ ಗಾತ್ರ : | |

ಮಹಿಳಾ ದಿನಾಚರಣೆಯ ಅಂಗವಾಗಿ ಸಂಗತದಲ್ಲಿ ಬಂದ  ‘ಗಂಡಾದರೆ ದೊರೆ, ಹೆಣ್ಣಾ­ದರೆ ಹೊರೆ; ಹೀಗೇಕೆ’ ಲೇಖನಕ್ಕೆ ನಮ್ಮ ಪ್ರತಿಕ್ರಿಯೆ ಇದು.



ಪ್ರಾಚೀನ ಪರಂಪರೆಯಿಂದ ಇಂದಿನ ವರೆಗೆ ಧಾರ್ಮಿಕ ಮುಖಂಡತ್ವವನ್ನು ನಿರ್ವ ಹಿಸುತ್ತಿರುವ  ಮಠ ಮಾನ್ಯಗಳು ಮತ್ತು ಇತರ ಧರ್ಮಗಳ ಧಾರ್ಮಿಕ ಮುಖಂಡರು­ಗಳು, ಲಿಂಗ ಸಮಾನತೆ ಮತ್ತು ಲಿಂಗಾನು­ಪಾತದ ಬಗ್ಗೆ ಕಳಕಳಿಯ ಮಾತು­ಗಳನ್ನಾಡುತ್ತಲೇ ಬಂದಿದ್ದಾರೆ. ಆದರೆ  ಮಹಿಳೆ­ಯರಿಗೆ ಮಠ ಮಾನ್ಯಗಳಲ್ಲಿ ಕೊಟ್ಟ ಸ್ಥಾನದ ಬಗ್ಗೆ ಆತ್ಮಾವಲೋಕನವೂ ಅಗತ್ಯ. ಈಗ­ಲಾದರೂ ತಮ್ಮ ತಮ್ಮ ಮಠಗಳಿಗೆ ಮುಂದಿನ ಉತ್ತರಾಧಿಕಾರಿಯನ್ನಾಗಿ ಮಹಿಳೆ ಯರನ್ನು ನೇಮಕ ಮಾಡಿಕೊಂಡು ದೇಶದ ಸಂವಿಧಾನದ ೧೪ ಮತ್ತು ೧೬ನೇ ವಿಧಿ ಯನ್ನು ಎತ್ತಿ ಹಿಡಿ­ಯಬಹುದಲ್ಲವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.