ಭಾನುವಾರ, ಮೇ 16, 2021
22 °C

ಇದು ಬೆಂಗಳೂರು: ಬಿರ್ಲಾ ಇಂಪ್ರೆಷನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನ್ನೇರುಘಟ್ಟ ರಸ್ತೆಯ ಸರಳಾ ಬಿರ್ಲಾ ಅಕಾಡೆಮಿ ಆಯೋಜಿಸಿದ್ದ ಅಂತರ್ ಶಾಲಾ ಸಾಂಸ್ಕೃತಿಕ ಉತ್ಸವದಲ್ಲಿ ಸುಮಾರು 15 ಶಾಲೆಗಳಿಂದ 400 ಮಕ್ಕಳು ಪಾಲ್ಗೊಂಡಿದ್ದರು.ಸುಪ್ತ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿಕೊಟ್ಟ `ಇಂಪ್ರೆಷನ್ಸ್~ ನಲ್ಲಿ ವಿದ್ಯಾರ್ಥಿಗಳು ನೃತ್ಯ, ಹಾಡು, ಬುದ್ಧಿಶಕ್ತಿ ಮೂಲಕ ಪ್ರೇಕ್ಷಕರನ್ನು ಇಂಪ್ರೆಸ್ ಮಾಡಿದರು. ಚರ್ಚೆ, ಬ್ಯಾಟಲ್ ಆಫ್ ದಿ ಬ್ಯಾಂಡ್, ಕವನ ವಾಚನ, ಫೋಟೋ ಶೂಟ್ ಸ್ಪರ್ಧೆ, ಡಿಸ್ಕೊ, ಮೈಮ್ ಅಂತೆಲ್ಲಾ ವಿದ್ಯಾರ್ಥಿಗಳು ವೇದಿಕೆ ಮೇಲೆ ಚಿಂದಿ ಉಡಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.