ಸೋಮವಾರ, ಏಪ್ರಿಲ್ 19, 2021
24 °C

ಇದೂ ಸಾಧ್ಯವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋಸ, ವಂಚನೆ, ದುರಾಸೆ ದುಷ್ಕೃತ್ಯಗಳು  ಮೆರೆಯುತ್ತ ಸಾಮಾನ್ಯನ ಬದುಕು ಖಿನ್ನತೆ ಆತಂಕದಲ್ಲೇ ಸಾಗುತ್ತಿರುವ ಈ ಕಾಲದಲ್ಲಿ ಅವನಿಗೆ `ಸೃಷ್ಟಿ ರಹಸ್ಯ~ ಭೇದಿಸಿದ ವಿಜ್ಞಾನಿಗಳ ಸಾಧನೆ ಏನೂ ಸಂಭ್ರಮ ತಂದಿಲ್ಲವೆಂದೇ ಹೇಳಬೇಕು. ನಿತ್ಯ ಜೀವನ ಪ್ರಶಾಂತವಾಗಿ ಸಾಗುವಂತೆ ಆ ನಿಟ್ಟಿನಲ್ಲಿ ಏನಾದರೊಂದು ಪರಿಹಾರವನ್ನು ದೇವ (ಕಣ) ರಹಸ್ಯವನ್ನು ಭೇದಿಸಿದ ವಿಜ್ಞಾನ ಪ್ರಯತ್ನ ಮಾಡಬಲ್ಲಂತಾದರೆ ಭೂಮಿಯೇ ಸ್ವರ್ಗವಾದೀತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.