ಭಾನುವಾರ, ಮೇ 16, 2021
28 °C

ಇರಾನಿ ಕಪ್ ಕ್ರಿಕೆಟ್: ರಾಜ್ಯದ ಪಾಂಡೆ, ಗೌತಮ್‌ಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಮನೀಷ್ ಪಾಂಡೆ ಹಾಗೂ ಸಿ.ಗೌತಮ್ ಅವರು ರಣಜಿ ಚಾಂಪಿಯನ್ ರಾಜಸ್ತಾನ ಎದುರು ಅ. 1ರಿಂದ 5ರವರೆಗೆ ಜೈಪುರದಲ್ಲಿ ನಡೆಯಲಿರುವ ಇರಾನಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ಇತರೆ ತಂಡವನ್ನು ಪ್ರತಿನಿಧಿಸಲಿದ್ದಾರೆ.ಭಾರತ ಇತರೆ ತಂಡ ಇಂತಿದೆ: ಪಾರ್ಥಿವ್ ಪಟೇಲ್ (ನಾಯಕ/ವಿಕೆಟ್ ಕೀಪರ್), ಶಿಖರ್ ಧವನ್, ಅಭಿನವ್ ಮುಕುಂದ್, ಆಜಿಂಕ್ಯ ರಹಾನೆ, ಮನೀಷ್ ಪಾಂಡೆ, ರವೀಂದ್ರ ಜಡೇಜಾ, ಮಂದೀಪ್ ಸಿಂಗ್, ಪ್ರಗ್ಯಾನ್ ಓಜಾ, ರಾಹುಲ್ ಶರ್ಮ, ಉಮೇಶ್ ಯಾದವ್, ವರುಣ್ ಆ್ಯರೋನ್, ಪ್ರಶಾಂತ್ ಪರಮೇಶ್ವರನ್, ಪವನ್ ಸುಯಾಲ್, ಜಲಜ್ ಸಕ್ಸೇನಾ ಹಾಗೂ ಸಿ.ಗೌತಮ್.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.