ಶನಿವಾರ, ಜೂನ್ 19, 2021
23 °C

ಈಜಲು ಹೋಗಿ ನದಿ ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ (ದಾವಣಗೆರೆ ಜಿಲ್ಲೆ): ದೇವರ ದರ್ಶನಕ್ಕೆ ಆಗಮಿಸಿದ್ದ ಒಂದೇ ಕುಟುಂಬದ ಮೂವರು ಸಹೋ­ದರರು ತುಂಗಭದ್ರಾ ನದಿ­ಯಲ್ಲಿ ಈಜಲು ಹೋಗಿ ನೀರು­ಪಾಲಾದ ದುರ್ಘಟನೆ ತಾಲ್ಲೂಕಿನ ನಂದ್ಯಾಲ ಗ್ರಾಮದ ಸಮೀಪ ಭಾನು­ವಾರ ನಡೆದಿದೆ.ದಾವಣಗೆರೆ ಮುಸ್ತಫಾ ನಗರದ ನಿವಾಸಿ ರಿಯಾ­ಜ್‌ ಅಹಮದ್ ಅವರ ಪುತ್ರರಾದ ಸಲ್ಮಾನ್‌ (20), ಸುಲ್ತಾನ್‌ (19) ಹಾಗೂ ಮಸ್ತಾನ್‌ (18) ನದಿ ಪಾಲಾದವರು. ತಾಲ್ಲೂಕಿನ ಕುಂಚೂರು ಗ್ರಾಮದ ಅಲ್ಲಾಸ್ವಾಮಿ ದೇವರ ದರ್ಶನಕ್ಕೆ ರಿಯಾಜ್‌ ಅಹಮದ್‌ ಕುಟುಂಬ ಬಂದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.