ಬೆಂಗಳೂರು: ಭರತ್ ಕೆ.ಪಾಟೀಲ್ ಹಾಗೂ ಅಭಿಜಿತ್ ಗಾಂವ್ಕರ್ ಇಲ್ಲಿ ನಡೆದ ರಾಜ್ಯ ಸಬ್ ಜೂನಿಯರ್ ಹಾಗೂ ಜೂನಿಯರ್ ಡೈವಿಂಗ್ ಸ್ಪರ್ಧೆಯಲ್ಲಿ ತಲಾ ಮೂರು ಚಿನ್ನದ ಪದಕ ಜಯಿಸಿದರು.

ವಾಟರ್ ಪೋಲೊ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಆತಿಥೇಯ ಬಸವನಗುಡಿ ಈಜು ಕೇಂದ್ರ (ಬಿಎಸಿ) 20-2 ಪಾಯಿಂಟ್ಗಳಿಂದ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು.
ಡೈವಿಂಗ್ ಫಲಿತಾಂಶ (ಮೊದಲ ಸ್ಥಾನ): ಬಾಲಕರ ವಿಭಾಗ: ಗುಂಪು 1: ಹೈಬೋರ್ಡ್: ಭರತ್ ಕೆ.ಪಾಟೀಲ್ (ಎಬಿಬಿಎ ಸ್ಪೋರ್ಟ್ಸ್ ಕ್ಲಬ್, ಬೆಳಗಾವಿ; 254 ಪಾಯಿಂಟ್). 3ಎಂ ಸ್ಪ್ರಿಂಗ್ಬೋರ್ಡ್: ಭರತ್ ಕೆ.ಪಾಟೀಲ್ (290 ಪಾಯಿಂಟ್ಸ್). 1ಎಂ ಸ್ಪ್ರಿಂಗ್ಬೋರ್ಡ್: ಭರತ್ ಕೆ.ಪಾಟೀಲ್ (292.40).

ಗುಂಪು 2: ಹೈಬೋರ್ಡ್: ಅಭಿಜಿತ್ ಗಾಂವ್ಕರ್ (ಎಬಿಬಿಎ ಸ್ಪೋರ್ಟ್ಸ್ ಕ್ಲಬ್, ಬೆಳಗಾವಿ; 212 ಪಾಯಿಂಟ್), 3ಎಂ ಸ್ಪ್ರಿಂಗ್ಬೋರ್ಡ್: ಅಭಿಜಿತ್ ಗಾಂವ್ಕರ್ (267.50), 1ಎಂ ಸ್ಪ್ರಿಂಗ್ಬೋರ್ಡ್: ಅಭಿಜಿತ್ ಗಾಂವ್ಕರ್ (261.50).
ವಿಶೇಷ ಪ್ರಶಸ್ತಿ: ವೈಯಕ್ತಿಕ ಚಾಂಪಿಯನ್ಷಿಪ್: ಬಾಲಕರು: ಗುಂಪು 1: ಭರತ್ ಕೆ.ಪಾಟೀಲ್ (ಎಬಿಬಿಎ ಸ್ಪೋರ್ಟ್ಸ್ ಕ್ಲಬ್; 21 ಪಾಯಿಂಟ್ಸ್), ಗುಂಪು 2: ಅಭಿಜಿತ್ ಗಾಂವ್ಕರ್ (ಎಬಿಬಿಎ ಸ್ಪೋರ್ಟ್ಸ್ ಕ್ಲಬ್, ಬೆಳಗಾವಿ; 21 ಪಾಯಿಂಟ್ಸ್). ಬಾಲಕಿಯರು: ಗುಂಪು 1: ನಮ್ಮಿ ದಿವ್ಯಾ ತೇಜಾ (ಜೆಐಆರ್ಎಸ್; 14 ಪಾಯಿಂಟ್ಸ್), ಗುಂಪು 2: ನಮ್ಮಿ ದಿವ್ಯಾ ತೇಜಾ (21 ಪಾಯಿಂಟ್ಸ್), ಗುಂಪು 3: ರುತುಜಾ ವಿ ಪವಾರ್ (ಎಬಿಬಿಎ ಸ್ಪೋರ್ಟ್ಸ್ ಕ್ಲಬ್; 21 ಪಾಯಿಂಟ್ಸ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.