ಸೋಮವಾರ, ಮೇ 23, 2022
26 °C

ಈ ವಾರ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಿಚಿತ್ರ ಪ್ರೇಮಿ’

ರವಿಕುಮಾರ್ ಮತ್ತು ಬಸವರಾಜು ನಿರ್ಮಿಸುತ್ತಿರುವ ಕುರುಡಿ ಬಣಕಾರ್ ನಿರ್ದೇಶನದ ‘ವಿಚಿತ್ರ ಪ್ರೇಮಿ’ ಚಿತ್ರಕ್ಕೆ  ಸಂಗೀತ ಗಂಧರ್ವ, ಛಾಯಾಗ್ರಹಣ ರೇಣುಕುಮಾರ್, ಸಾಹಸ ಕೌರವ ವೆಂಕಟೇಶ್, ನೃತ್ಯ ಹರಿಕೃಷ್ಣ, ರಾಜೇಶ್ ಬ್ರಹ್ಮಾವರ್, ಸಂಕಲನ, ಕುಮಾರ್ ಕೋಟೆಕೊಪ್ಪ, ನಿರ್ವಹಣೆ ಥಾಮಸ್ ಅವರದು. ತಾರಾಗಣದಲ್ಲಿ ರವಿ, ದಿವ್ಯ ಶ್ರಿಧರ್, ರಾಮಕೃಷ್ಣ, ಶರತ್ ಲೋಹಿತಾಶ್ವ, ಸತ್ಯಜಿತ್, ರವಿತೇಜ, ಸುಂದರಶ್ರಿ, ಬ್ಯಾಂಕ್ ಜನಾರ್ಧನ್, ಜಯಶ್ರಿ ಅಭಿನಯಿಸಿದ್ದಾರೆ.

‘ಆಸ್ಕರ್’ ಮೊದಲ ಪ್ರತಿ

ಶಿವು ಪಿ.ಬೆಳವಾಡಿ ನಿರ್ಮಿಸುತ್ತಿರುವ ಕೃಷ್ಣ ನಿರ್ದೇಶನದ ‘ಆಸ್ಕರ್’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದೆ. ಛಾಯಾಗ್ರಹಣ: ನವೀನ್ ಸುವರ್ಣ, ಸಂಗೀತ: ಜಿ.ಅಭಿಮನ್ ರಾಯ್, ಸಂಕಲನ: ನಾಗೇಂದ್ರ ಅರಸ್, ನಿರ್ದೇಶನ ಸಹಾಯ: ಸತೀಶ್ ಕುಮಾರ್, ಅರುಣಂ ಲಕ್ಷ್ಮಣ್, ಕಲೆ: ಹೊಸಮನೆ ಮೂರ್ತಿ, ನೃತ್ಯ: ರಘು - ಹೈಟ್ ಮಂಜು, ನಿರ್ವಹಣೆ: ಹೊಸಳ್ಳಿ ಸುಧೀಂದ್ರ.  ತಾರಾಗಣದಲ್ಲಿ ಅಶೋಕ್ ಕುಮಾರ್, ಪ್ರಿಯಾಂಕ ಬಲ್ಗನವರ್, ‘ಕಬಡ್ಡಿ’ ಪ್ರಿಯಾಂಕ, ಸಂಗೀತಾ ಶೆಟ್ಟಿ, ರಾಜು ತಾಳಿಕೋಟೆ, ನಾರಾಯಣಸ್ವಾಮಿ, ರಾಜೇಂದ್ರ ಕಾರಂತ್, ಸುಚೀಂದ್ರಪ್ರಸಾದ್ ಅಭಿನಯಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.