ಈ ವಾರ ತೆರೆಗೆ

7

ಈ ವಾರ ತೆರೆಗೆ

Published:
Updated:
ಈ ವಾರ ತೆರೆಗೆ

`ಕಳ್ಳ ಮಳ್ಳ ಸುಳ್ಳ~

ಕೆ.ಮಂಜು ನಿರ್ಮಾಣದ ಬಹುತಾರಾಗಣದ ಹಾಸ್ಯ ಪ್ರಧಾನ ಚಿತ್ರ `ಕಳ್ಳ ಮಳ್ಳ ಸುಳ್ಳ~. ರವಿಚಂದ್ರನ್, ರಮೇಶ್ ಅರವಿಂದ್ ಮತ್ತು ವಿಜಯ್ ರಾಘವೇಂದ್ರ ನಟಿಸಿದ್ದಾರೆ. ಚಿತ್ರಕಥೆ ಬರೆದಿರುವ ಉದಯ ಪ್ರಕಾಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ರಾಗಿಣಿ, ಯಜ್ಞಾಶೆಟ್ಟಿ, ರಿಷಿಕಾ ಸಿಂಗ್, ಮೋನಿಕಾ ಚಿತ್ರದ ನಾಯಕಿಯರು. ಎಂ.ಎಸ್.ರಮೇಶ್ ಸಂಭಾಷಣೆ ರಚಿಸಿದ್ದಾರೆ. ಅಲೆಕ್ಸ್ ಪಾಲ್ ಸಂಗೀತಕ್ಕೆ ಕವಿರಾಜ್ ಸಾಹಿತ್ಯ ರಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry