ಸೋಮವಾರ, ಮೇ 10, 2021
26 °C

ಈ ವಾರ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ರಾಧನ ಗಂಡ'

ಎನ್.ರವಿಕುಮಾರ್ ನಿರ್ಮಿಸಿರುವ, ಕೋಮಲ್ ನಾಯಕರಾಗಿರುವ ಚಿತ್ರ `ರಾಧನ ಗಂಡ'. ಮುರುಗನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸೆಲ್ವಂ ಛಾಯಾಗ್ರಹಣ, ಪ್ರಸಾದ್ ಸಂಕಲನವಿದೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಕೋಮಲ್, ಪೂರ್ಣ, ಆರ್ಯ, ಪೂರ್ಣಕುಮಾರಿ, ಸುದರ್ಶನ್ ಮುಂತಾದವರು ತಾರಾಗಣದಲ್ಲಿದ್ದಾರೆ.

`ಮಹಾನದಿ'

ಜೆರ‌್ರಿ ವಿನ್ಸೆಂಟ್ ಡಾಯಸ್ ನಿರ್ಮಾಣದ ಚಿತ್ರ `ಮಹಾನದಿ'. ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ ಕೃಷ್ಣಪ್ಪ ಉಪ್ಪೂರು ಅವರದು. ಸುಂದರನಾಥ ಸುವರ್ಣ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಮತ್ತು ಎ.ಎಂ.ನೀಲ್ ಸಂಗೀತ ಚಿತ್ರಕ್ಕಿದೆ. ತಾರಾಗಣದಲ್ಲಿ ಸಂಜನಾ, ದಿಲೀಪ್ ರಾಜ್, ಸೂರ್ಯಕಿರಣ, ರಂಗಾಯಣ ರಘು, ಲೋಕನಾಥ್, ಶೋಭರಾಜ್, ವೆಂಕಟಾದ್ರಿ ಮುಂತಾದವರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.