ಉದ್ಯೋಗ ಮಾಹಿತಿ ತಾಣ
ತಿರುವನಂತಪುರ (ಐಎಎನ್ಎಸ್): 40 ಲಕ್ಷ ವಿದ್ಯಾವಂತ ನಿರುದ್ಯೋಗಿಗಳನ್ನು ಹೊಂದಿರುವ ಕೇರಳ ರಾಜ್ಯವು ದೇಶದ ಮೊದಲ ಸರ್ಕಾರಿ ಉದ್ಯೋಗ ಮಾಹಿತಿ ತಾಣಕ್ಕೆ ಬುಧವಾರ ಚಾಲನೆ ನೀಡಲಿದೆ.
ರಾಜ್ಯದ ಒಳಹೊರಗಿನ ಖಾಸಗಿ ಕಂಪೆನಿಗಳು, ಸರ್ಕಾರಿ ಇಲಾಖೆಗಳಲ್ಲಿನ ಉದ್ಯೋಗಾವಕಾಶಗಳ ವಿವರ www.odepc.kerala.gov.in ತಾಣದಲ್ಲಿ ಲಭ್ಯವೆಂದುಪ್ರಕಟಣೆ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.