ಭಾನುವಾರ, ಜನವರಿ 26, 2020
27 °C

ಉ.ಪ್ರ: ರಾಜ್ಯಸಭೆಗೆ ಇಬ್ಬರು ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ (ಪಿಟಿಐ): ಕಾಂಗ್ರೆಸ್‌ ಮುಖಂಡ, ಒಂಬತ್ತು ಬಾರಿ ಶಾಸಕ­ರಾಗಿ ಆಯ್ಕೆಯಾಗಿರುವ ಪ್ರಮೋದ್‌ ಶಾಸ್ತ್ರಿ ಮತ್ತು ಸಮಾಜವಾದಿ ಪಕ್ಷದ ಕನಕಲತಾ ಸಿಂಗ್‌ ಅವರು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಶುಕ್ರವಾರ ಅವಿರೋಧವಾಗಿ ಆಯ್ಕೆ­ಯಾಗಿದ್ದಾರೆ.

ಪ್ರತಿಕ್ರಿಯಿಸಿ (+)