ಭಾನುವಾರ, ಜೂನ್ 13, 2021
22 °C

ಎತ್ತಿನಹೊಳೆ ರೂ. 904 ಕೋಟಿ ಕಾಮಗಾರಿ ‘ಎಚ್‌ಸಿಸಿ’ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎತ್ತಿನಹೊಳೆ ತಿರುವು ಯೋಜನೆ ಪ್ಯಾಕೇಜ್‌ನ 4ನೇ ಭಾಗದ ರೂ. ೯೦೩.೮೩ ಕೋಟಿ ಮೌಲ್ಯದ ಕಾಮಗಾರಿ ಆದೇಶ ಪಡೆದುಕೊಳ್ಳಲಾ ಗಿದೆ.ಸಮೀಕ್ಷೆ, ಜಾಕ್‌ ವೆಲ್, ಪಂಪ್‌ ಹೌಸ್‌, ಕೊಳವೆ ಮಾರ್ಗ ಜೋಡಣೆ ಸೇರಿದಂತೆ ಒಟ್ಟು ಕಾಮಗಾರಿಯನ್ನು ಜಂಟಿ ಸಹಭಾಗಿತ್ವದಲ್ಲಿ ೩೬ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಹಿಂದೂ ಸ್ತಾನ್ ಕನ್‌ಸ್ಟ್ರಕ್ಷನ್ ಕಂಪೆನಿ (ಎಚ್‌ಸಿಸಿ) ಅಧ್ಯಕ್ಷ ಅರುಣ್ ಕರಂಬೇಲ್ಕರ್ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.