ಎರಡು ಹೊಸ ಪ್ರಭೇದದ ಮೀನು ಪತ್ತೆ

ಸೋಮವಾರ, ಮೇ 20, 2019
30 °C

ಎರಡು ಹೊಸ ಪ್ರಭೇದದ ಮೀನು ಪತ್ತೆ

Published:
Updated:

ಇಟಾನಗರ (ಪಿಟಿಐ): ಜಿ.ಬಿ. ಪಂತ್ ಹಿಮಾಲಯ ಪರಿಸರ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳು ರಾಜ್ಯದ ನದಿಯಲ್ಲಿ ಎರಡು ಹೊಸ ಪ್ರಭೇದದ ಮೀನುಗಳನ್ನು ಪತ್ತೆ ಹಚ್ಚಿದ್ದಾರೆ.ಎರ್ಥಿಸ್ಟಾಯ್ಡ್ಸ ಸೆಂಕಿನ್‌ಸಿಸ್ ಮತ್ತು ಗ್ಲಿಪ್ಟೊಥೊರಾಕ್ಸ್ ಡಿಕ್ರಾನ್‌ಜಿನಿಸಿಸ್ ಕ್ಯಾಟ್‌ಫಿಶ್‌ಗಳನ್ನು ವಿಜ್ಞಾನಿಗಳಾದ ಲಕ್ಪಾ ತಮಾಂಗ್ ಮತ್ತು ಶಿವಾಜಿ ಚೌಧರಿ  ಅವರು ಪಪುಂ ಪರೇ ಜಿಲ್ಲೆಯ ದಿಕ್‌ರಾಂಗ್ ನದಿಯಲ್ಲಿ ಪತ್ತೆ ಹಚ್ಚಿದ್ದಾರೆ ಎಂದು ಸಂಸ್ಥೆಯ ಈಶಾನ್ಯ ಘಟಕದ ಉಸ್ತುವಾರಿ ಡಾ. ಪ್ರಸನ್ನ ಕೆ. ಸಮಲ್ ಸೋಮವಾರ ಮಾಧ್ಯಮದವರಿಗೆ ತಿಳಿಸಿದರು.2006ರ ಮಾರ್ಚ್ ಮತ್ತು ಜೂನ್ ತಿಂಗಳ ಅವಧಿಯಲ್ಲಿ ದಿಕ್‌ರಾಂಗ್ ನದಿಯಲ್ಲಿ ಈ ಮೀನುಗಳನ್ನು ಹಿಡಿಯಲಾಗಿತ್ತು ಎಂದು ಅವರು ಹೇಳಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry