ಸೋಮವಾರ, ಮೇ 17, 2021
28 °C
ಬೆಂಗಳಳೂರು ರೇಸ್

`ಎಸ್ಟೆಬಾನ್' ಗೆಲ್ಲುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:`ಕರ್ನಾಟಕ ಪೋಲಿಸ್ ಕಪ್' ಶನಿವಾರದ ಬೆಂಗಳೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಎಸ್ಟೆಬಾನ್' ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 2-00ರಿಂದ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:1. ಕ್ಯಾಮಿನೆಟೊ ಪ್ಲೇಟ್-ಡಿ.2; 1200 ಮೀ.

ಗಟ್ಸ್ ಅಂಡ್ ಗ್ಲೋರಿ 1, ಆ್ಯಂಬಿಶಿಯಸ್ ರಿವಾರ್ಡ್ 2, ಸ್ಟೇಟ್ ಆಫ್ ಜಾಯ್ 3

2. ಸ್ಟಾರ್ ಸುಪ್ರೀಮ್ ಪ್ಲೇಟ್-ಡಿ.2; 1400 ಮೀ.

ಸದರ್ನ್ ಸ್ಕೈ 1, ಸ್ಟ್ರೆಂಥ್‌ಅಂಡ್‌ವಂಡರ್ 2, ಟವರ್ಸ್ ಆಫ್ ಹನಾಯ್ 3

3. ಕ್ಯಾಮಿನೆಟೊ ಪ್ಲೇಟ್-ಡಿ.1; 1200 ಮೀ.

ಮೇಡಮ್ ಬೊವಾರಿ 1, ಸೊಕ್ರೆಟಸ್ 2, ಡೈಮಂಡ್ ಕ್ವೆಸ್ಟ್ 3

4. ಸ್ಟಾರ್ ಸುಪ್ರೀಮ್ ಪ್ಲೇಟ್-ಡಿ.1; 1400 ಮೀ.

ಆಮೆಂಟೊ 1, ಅರ್ಜಿಕಿ 2, ಫ್ಲಾಶಿಂಗ್ ಕಲರ್ಸ್‌ 3

5. ಕರ್ನಾಟಕ ಪೋಲಿಸ್ ಕಪ್; 1200 ಮೀ.

ಎಸ್ಟೆಬಾನ್ 1, ರಿಚ್ ಸೆಲೆಬ್ರೇಶನ್ 2, ಕ್ಲೆವರ್ ಟ್ರಿಕ್ 3

6. ಸದರ್ನ್ ರೀಜೆಂಟ್ ಟ್ರೋಫಿ; 1400 ಮೀ.

ಅಜೆಟಿಕ್ ಸ್ಟಾರ್ 1, ಫೋರ್ಸ್ ಎನಸೈನ್ 2, ಸೂಪರ್ ಸ್ಟಾರ್ಟ್ 3

7. ಫಾಂಟಬ್ಯುಲಸ್ ಕಿಂಗ್ ಪ್ಲೇಟ್; 1200 ಮೀ.

ವಿಂಡ್ ಆಫ್ ಸೋಲ್ 1, ಪ್ಯಾಕ್ ಯುವರ್ ಬ್ಯಾಗ್ಸ್ 2, ನೆಕ್ಸ್ಟ್ ಮೂವ್ 3

8. ಗಿಂಡಿ ಪ್ಲೇಟ್; 1400 ಮೀ.

ವಿಂಗ್ ಕಮಾಂಡರ್ 1,  ಕೀ ಆಫ್ ನಾಲೆಡ್ಜ್ 2, ಇಂಡಿಪೆಂಡೆನ್ಸ್ ಡೇ 3

ಉತ್ತಮ ಬೆಟ್: ಸದರ್ನ್ ಸ್ಕೈ

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 4,5,6,7,8; ಮಿನಿ ಜಾಕ್‌ಪಾಟ್‌ಗೆ 2,4,6,8; ಮೊದಲನೇ ಟ್ರಿಬಲ್‌ಗೆ 3,4,5; ಎರಡನೇ ಟ್ರಿಬಲ್‌ಗೆ 6,7,8.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.