ಮಂಗಳವಾರ, ಮೇ 11, 2021
26 °C

ಎಸ್‌ಬಿಎಂ: ಸಾರ್ವಜನಿಕ ಷೇರು ಪಾಲು ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸೂಚನೆ ಅನ್ವಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್‌ಬಿಎಂ) ತನ್ನ ಷೇರು ಬಂಡವಾಳದಲ್ಲಿ ಸಾರ್ವಜನಿಕರ ಭಾಗಿತ್ವವನ್ನು ಈಗಿರುವ ಶೇ 7.67 ರಿಂದ  ಶೇ 10ಕ್ಕೆ ಹೆಚ್ಚಿಸಿದೆ.ಇತ್ತೀಚೆಗೆ `ಐಐಪಿ' ಮೂಲಕ ರೂ.10 ಮುಖಬೆಲೆಯ 12,13,630 ಷೇರುಗಳನ್ನು ಮಾರಾಟ ಮಾಡಿದ್ದು ರೂ.66.14 ಕೋಟಿ ಬಂಡವಾಳ ಸಂಗ್ರಹಿಸಿದೆ. ಪ್ರತಿ ಷೇರಿಗೆ ರೂ.545 ಮೂಲ ಬೆಲೆ ನಿಗದಿ ಮಾಡಲಾಗಿತ್ತು ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.