ಎಸ್‌ಬಿಐ ಪ್ರಕಟಣೆ

7

ಎಸ್‌ಬಿಐ ಪ್ರಕಟಣೆ

Published:
Updated:

ಬೆಂಗಳೂರು: ರಾಜ್ಯಾದ್ಯಂತ ಭಾರತೀಯ ಸ್ಟೇಟ್ ಬ್ಯಾಂಕ್‌ನ (ಎಸ್‌ಬಿಐ) ಎಲ್ಲ ಶಾಖೆಗಳು ಭಾನುವಾರ (ಸೆಪ್ಟೆಂಬರ್ 2) ಎಂದಿನಂತೆ ಕಾರ್ಯನಿರ್ವಹಿಸಲಿವೆ.   ಗಾಂಧಿ ಜಯಂತಿಯ ಅಂಗವಾಗಿ ಬ್ಯಾಂಕ್‌ಗೆ ರಜೆ ಇರುವುದಿಲ್ಲ. ಎಲ್ಲ ಶಾಖೆಗಳು ತೆರೆದಿರುತ್ತವೆ ಎಂದು `ಎಸ್‌ಬಿಐ~ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry